ಪ್ರಚಲಿತ ವಿದ್ಯಮಾನ
ನಾನು ಹುಟ್ಟಿದ್ದು ಮಂಡಿ ಮೊಹಲ್ಲಾದಲ್ಲಿ!
ಎಸ್.ಎಲ್.ಎನ್ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ನಾಗೇಶ ಕೋಗಿಲು ಅವರು ನಿರ್ಮಿಸಿರುವ ಚಿತ್ರ ಟಕ್ಕರ್. ಸಿನಿಮಾ ಇದೇ ಮೇ 6ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ಮನೋಜ್ ಕುಮಾರ್ ನಾಯಕನಟನಾಗಿ ...