ಶೋಭಕ್ಕನ ವಿರುದ್ಧ ಜಯಮಾಲಾ ಗರಂ!

Picture of Cinibuzz

Cinibuzz

Bureau Report

ರಾಜಕಾರಣಿಗಳು ಸದಾ ಒಂದಿಲ್ಲೊಂದು ತಕರಾರುಗಳು, ಆರೋಪಗಳು, ತಗಾದೆಯಲ್ಲಿಯೇ ಬದುಕನ್ನು ರೋಬೋಗಳ ತರ ಕಳೆಯುವುದರಲ್ಲೇ ಖುಷಿ ಪಡುತ್ತಾರೆ. ಇತ್ತೀಚಿಗೆ ಕುಮಾರಿ ಶೋಭಾ ಕರಂದ್ಲಾಜೆ ಅವರು ಸಿದ್ರಾಮಣ್ಣ ಬಳೆ ತೊಡಲಿ ಎಂದು ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ನಟಿ ಹಾಗೂ ಸಚಿವೆ ಜಯಮಾಲಾ ಕುಮಾರಿ ಶೋಭಾ ಕರಂದ್ಲಾಜೆ ಅವರದು ಎಲುಬಿಲ್ಲದ ನಾಲಿಗೆ ಎಂದು ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ವರ್ಷ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಯಾವ ಸಿಎಂ ಮಾಡದ ರೀತಿಯಲ್ಲಿ ಜನಪರ ಕೆಲಸ ಮಾಡಿದ್ದಾರೆ.. ಸಿದ್ದರಾಮಯ್ಯು ಲಘುವಾದ ಮಾತು ಯಾರಿಗೂ ಶೋಭೆ ತರುವುದಿಲ್ಲ ಎಂದ ಜಯಮಾಲಾ ಶೋಭಕ್ಕನ ವಿರುದ್ಧ ಗರಂ ಆಗಿದ್ದಾರೆ.

ಇನ್ನಷ್ಟು ಓದಿರಿ

Scroll to Top