ಸೇಂಟ್ ಮದರ್ ಥೆರೇಸಾ ಯೂನಿವರ್ಸಿಟಿ ಫಾರ್ ಡಿಜಿಟಲ್ ಎಜುಕೇಶನ್ ಎಕ್ಸಲೆನ್ಸ್ ಆಂಡ್ ಸಸ್ಟೈನಬಿಲಿಟಿ ಡೆವಲಪ್ಮೆಂಟ್, ಜೆಬಿಆರ್ ಹಾರ್ವರ್ಡ್, ಯುಎಸ್ಎ ಮತ್ತು ಆಸ್ಟ್ರೇಲಿಯಾ ಶಿಕ್ಷಣ ಸಂಸ್ಥೆಯು ನಟಿ ಸಂಚಿತ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತಿದೆ.

ಸಂಚಿತ ಶೆಟ್ಟಿಯವರ ಶೈಕ್ಷಣಿಕ ಸಾಧನೆಗಳು, ಸಾಮಾಜಿಕ ಅನುಭವ, ಕೌಶಲ್ಯಗಳು, ಹೆಚ್ಚುವರಿ ಚಟುವಟಿಕೆಗಳು ಮತ್ತು ಅಗತ್ಯ ಸಂಖ್ಯೆಯ ಮೌಖಿಕ ಸಮಾಲೋಚನೆಗಳಿಗೆ ಹಾಜರಾಗಿರುವುದರಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ಶಿಕ್ಷಣ ಸಂಸ್ಥೆ ತಿಳಿಸಿದೆ.

ಗೌರವ ಡಾಕ್ಟರೇಟ್ ಪ್ರದಾನ ಸಮಾರಂಭವು ಕೊಯಿಂಬತ್ತೂರಿನ ಹೋಟೆಲ್ ವಿಜಯ್ ಇಲಾಂಜಾದಲ್ಲಿ ಜುಲೈ 12 ರಂದು











































