ಮಹಂತೇಶ್ ಮಂಡಗದ್ದೆ ಸ್ಯಾಂಡಲ್ವುಡ್ ಸಿನಿ ಮಾಂತ್ರಿಕ ಅಂತಾನೇ ಖ್ಯಾತಿ ಗಳಿಸಿರೋ ಪ್ರಶಾಂತ್ ನೀಲ್ ಕೆ.ಜಿ.ಎಫ್ ಅನ್ನೋ ಮಾಸ್ಟರ್ ಪೀಸ್ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದಲ್ಲೇ ತಮ್ಮ ಚಾಪು ಮೂಡಿಸಿರೋ ಡೈರೆಕ್ಟರ್. ಕೆ.ಜಿಎಫ್ ಸಿನಿಮಾ ಬಂದು ಸಪ್ತಸಾಗರದಾಚೆಗೆ ಸೌಂಡ್ ಮಾಡಿಯಾಯ್ತು. ಈಗ ಕೆ.ಜಿ.ಎಫ್ 2 ಸಿನಿಮಾ ಕೂಡ ಕಂಪ್ಲೀಟ್ ಆಗಿದ್ದು, ಸಿನಿಮಾದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದ್ದು, ರಿಲೀಸ್ ಆಗೋಕೆ ರೆಡಿಯಾಗಿ ನಿಂತಿದೆ. ಅಲ್ಲದೇ ಪ್ರಶಾಂತ್ ನೀಲ್ರ ಮುಂದಿನ ಸಿನಿಮಾದ ಅನೌನ್ಸ್ಮೆಂಟ್ ಕೂಡ ಮುಗಿದಿದೆ. ಈ ನಡುವೆ […]
ಮಹಂತೇಶ್ ಮಂಡಗದ್ದೆ ಉಗ್ರಂ ಅನ್ನೋ ಒಂದೇ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಸೌಂಡ್ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಕೆ.ಜಿ.ಎಫ್ ಸಿನಿಮಾದ ಮೂಲಕ ಭಾರತೀಯ ಸ್ಟಾರ್ ಡೈರೆಕ್ಟರ್ ಲಿಸ್ಟ್ಗೆ ಸೇರಿದ್ದಾರೆ. ಸೌತ್ ಇಂಡಿಯಾದಲ್ಲಿ ರಾಜಮೌಳಿ ನೆಕ್ಸ್ಟ್ ಪ್ರಶಾಂತ್ ನೀಲ್ ಅನ್ನೋ ಮಾತುಗಳು ಕೇಳಿ ಬರ್ತಿವೆ. ಸದ್ಯ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡ್ತಿರೋ ನೀಲ್ ನೆಕ್ಸ್ಟ್ ಅಲ್ಲು ಅರ್ಜುನ್ಗೆ ಆ್ಯಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಹೌದು, ಹೀಗೊಂದು ಸುದ್ದಿ ಸೌಂಡ್ ಮಾಡೋಕೆ ಸ್ವತಃ ಪ್ರಶಾಂತ್ ನೀಲ್ರೇ ಕಾರಣ. ಇಂದು […]
ಸಂತೋಷ್ ಸಕ್ರೆಬೈಲು ಹುಲಿಯನ್ನು ಕಂಡರೆ ಎಂತವರಾದರೂ ಮೈಲಿ ದೂರು ನಿಲ್ಲುತ್ತೇವೆ. ಯಪ್ಪಾ ಎಲ್ಲಿ ಹುಲಿ ನಮ್ಮನ್ನ ತಿಂದು ಬಿಸಾಕಿಬಿಡುತ್ತದೋ ಅಂತ ಬೆದರಿ ಬೆಂಡಾಗಿ ಬಿಡ್ತೇವೆ. ಅಲ್ಲದೇ ಬೋನಿನಲ್ಲಿರುವ ಹುಲಿಯನ್ನ ಹತ್ತಿರದಿಂದ ನೋಡಿ ವಾವ್ಹ್ ಅಂದುಕೊಂಡು ಖುಷಿ ಪಡುತ್ತೇವೆ. ಆದರೆ, ಮಾಳವಿಕ ಮೋಹನ್ ಹಾಕಿರೋ ಫೋಸ್ಟರ್ ಒಮ್ಮೆ ಹೃದಯ ಝಲ್ ಎನಿಸುತ್ತೆ, ಮತ್ತೆ ರೋಮಾಂಚನವೂ ಆಗುತ್ತೆ ಇತ್ತೀಚೆಗೆ ಕಾಲಿವುಡ್ನಲ್ಲಿ ಭರ್ಜರಿಯಾಗಿ ಸದ್ದು ಮಾಡಿದ ಸಿನಿಮಾ ಅಂದ್ರೆ ಅದು ಮಾಸ್ಟರ್ ಸಿನಿಮಾ. ಕಾಲಿವುಡ್ ಖ್ಯಾತ ನಟ ವಿಜಯ್ ಮತ್ತು ಮಾಳವಿಕ […]
ಸಂತೋಷ್ ಸಕ್ರೆಬೈಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ರಾಬರ್ಟ್ ಸಿನಿಮಾದ ಮೂಲಕ ಸಿಲ್ವರ್ ಸ್ಕ್ರೀನ್ಗೆ ಗ್ರ್ಯಾಂಡ್ ಎಂಟ್ರಿ ಕೊಡೋಕೆ ಸಿದ್ಧರಾಗಿದ್ದಾರೆ. ರಾಬರ್ಟ್ ಸಿನಿಮಾದ ರಿಲೀಸ್ಗೆ ಇನ್ನು ಆರು ದಿನಗಳು ಮಾತ್ರ ಬಾಕಿ. ಸಿನಿಮಾ ರಿಲೀಸ್ ಆಗ್ತಿದ್ರೂ ದರ್ಶನ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸ್ಪಷ್ಟ ಮಾಹಿತಿ ಬಿಟ್ಕೊಡ್ತಿಲ್ಲ. ಆದ್ರೆ ಈ ವರ್ಷ ಮತ್ತೊಂದು ಸಿನಿಮಾ ಅಂತೂ ಪಕ್ಕಾ ಅಂತಾ ಒನ್ ಹಂಡ್ರೆಡ್ ಆ್ಯಂಡ್ ಒನ್ ಪರ್ಸೆಂಟ್ ಹೇಳಿದ್ದಾರೆ. ಡಿ ಸೈನ್ಯಕ್ಕೆ ರಾಬರ್ಟ್ ಸೆಲೆಬ್ರೇಷನ್ ಜೊತೆಗೆ ನಮ್ ಬಾಸ್ […]
ಮಹಂತೇಶ್ ಮಂಡಗದ್ದೆ ಸದ್ಯ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಕ್ರೇಜ಼್ ಹುಟ್ಟಿಸಿರುವ ಸ್ಟಾರ್ ಯಶ್. ಕೆಜಿಎಫ್ ಸಿನಿಮಾದ ನಂತರ ರಾಕಿಂಗ್ ಸ್ಟಾರ್ ಯಾವ ಲೆವೆಲ್ ಗೆ ಬೆಳದಿದ್ದಾರೆ ಅನ್ನೋದಕ್ಕೆ ಕೆ.ಜಿಎಫ್ 2 ಟ್ರೈಲರ್ ರೆಕಾರ್ಡ್ ಗಳೇ ಸಾಕು… ಚಾಪ್ಟರ್ 1 ಟಿಟೌನ್, ಬಿಟೌನ್ ಗೆ ಟಕ್ಕರ್ ಕೊಟ್ರೆ… ಕೆಜಿಎಫ್ 2 ಸೀದಾ ಹಾಲಿವುಡ್ ಜೊತೆ ಪೈಪೋಟಿಗೆ ನಿಂತಿದೆ ಅನ್ನೋ ಮಾತುಗಳು ಕೇಳಿಬರ್ತಿವೆ. ಈ ಲೆವೆಲ್ ಗೆ ತನ್ನ ವರ್ಚಸ್ಸು ಹೆಚ್ಚಿಸಿಕೊಂಡಿರೋ ರಾಕಿ ಬಾಯ್ ನೆಕ್ಸ್ಟ್ ಪ್ರಾಜೆಕ್ಟ್ ಯಾವುದು ಅನ್ನೋದು […]
ಸಂತೋಷ್ ಸಕ್ರೆಬೈಲು ಸಲ್ಮಾನ್ ಯೂಸುಫ್ ಖಾನ್ ಮತ್ತು ಎಲಿ ಅವರಾಮ್ ಇಬ್ಬರು ಬಾಲಿವುಡ್ ನಲ್ಲಿ ತಮ್ಮದೇ ಆದ ಹವಾ ಕ್ರಿಯೇಟ್ ಮಾಡಿರೋ ಜೋಡಿ.. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವಿಜೇತನಾಗಿದ್ದ ಸಲ್ಮಾನ್ ಪ್ರೊಫೆಷನಲ್ ಡ್ಯಾನ್ಸರ್ ಆಗಿ ಸಖತ್ ಸೌಂಡ್ ಮಾಡಿದ್ದಾನೆ. ಏಲ್ಲಿ ಕೂಡ ಖ್ಯಾತ ನೃತ್ಯಗಾರ್ತಿ.. ಇದೀಗ ಈ ಜೋಡಿ ಡಾನ್ಸ್ ಮಾಡಿರೋ ಒಂದು ಸಾಂಗ್ ನ ಟೀಸರ್ ಔಟ್ ಆಗಿದೆ.. ಫಿದಾಯ್ ಎಂಬ ಸಾಂಗ್ ನ ಟೀಸರ್ ಬಿಡುಗಡೆಯಾಗಿದೆ.. ಕಳೆದು ಹೋದ ಪ್ರೀತಿಯ ನೋವು […]
ಸಂತೋಷ್ ಸಕ್ರೆಬೈಲು ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಮುಂಚೂಣಿಯಲ್ಲಿರುವ ಸಾಕಷ್ಟು ನಟಿಯರಿದ್ದಾರೆ. ಆ ಲಿಸ್ಟಿಗೆ ಕೀರ್ತಿ ಸುರೇಶ್ ಸೇರಿ ಬಹಳ ಸಮಯವೇ ಕಳೆದಿದೆ. ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸುತ್ತಾ ದಿನೇ ದಿನೇ ಕೀರ್ತಿ ಹೆಚ್ಚಿಸಿಕೊಳ್ಳುತ್ತಿದ್ದಾಳೆ. ಸಿನಿಮಾ ಜರ್ನಿಯ ಮಾತು ಇದಾದರೆ, ಕೀರ್ತಿ ಸುರೇಶ್ ಬಗ್ಗೆ ಒಂದು ಗಾಸಿಪ್ ಕೂಡ ಹರಿದಾಡುತ್ತಿದೆ. ಕೀರ್ತಿ ಸುರೇಶ್ ಎಷ್ಟು ಫೇಮಸ್ ಆಗ್ತಿದ್ದಾರೋ, ಅಷ್ಟೇ ವೇಗವಾಗಿ ಅನಿರುದ್ಧ್ ರವಿಚಂದರ್ ಕೂಡ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಯುವ […]
ವಿಪರೀತವಾಗಿ ರೇಗಿಸಿ, ತೆಪ್ಪಗಿದ್ದವರನ್ನು ಪದೇ ಪದೇ ಕೆರೆದರೆ ಎಂತವರಿಗಾದರೂ ಪಿತ್ತ ನೆತ್ತಿಗೇರದೇ ಇರೋದಿಲ್ಲ. ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ವಿಚಾರದಲ್ಲೂ ಆಗಿದ್ದು ಇದೇ.. ಸೆಲೆಬ್ರಿಟಿಗಳು ಅಂದಮೇಲೆ ಟ್ರೋಲ್ಗಳಾಗೋದು, ವಿಭಿನ್ನ ರೀತಿಯಲ್ಲಿ ಕಮೆಂಟ್ ಹಾಕೋದು, ಕೆಲವು ಸಲ ಅವಹೇಳನ ಮಾಡಿ ಮಾತನಾಡೋದೆಲ್ಲಾ ಸಿನಿಮಾ ರಂಗದಲ್ಲಿ ಮಾಮೂಲು.. ಹಾಗಂತ ಅನ್ನೋದನ್ನೆಲ್ಲಾ ಸಹಿಸಿಕೊಳ್ಳಬೇಕು ಅಂತೇನು ನಿಯಮ ಇಲ್ಲವಲ್ಲಾ? ಹೀಗೇ, ಸಾಮಾಜಿಕ ಜಾಲತಾಣಗಳಲ್ಲಿ ನಟಿ ಡಿಪ್ಪಿಯ ವಿರುದ್ಧ ಸಿಕ್ಕಾಪಟ್ಟೆ ಕಮೆಂಟ್ಸ್ ಮತ್ತು ಕೆಟ್ಟಾ ಕೊಳಕು ಮಾತನಾಡೋಕೆ ಶುರು ಮಾಡಿದ್ದಾರೆ. ಇಷ್ಟು ದಿನ […]
ಅಜಿತ್, ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಬ್ಯೂಟಿಫುಲ್ ನಟ. ಲಕ್ಷಾಂತರ ಯುವಕರು ಇವರ ನಟನೆ, ವಾಕಿಂಗ್ ಸ್ಟೈಲ್, ಲುಕ್ ಮತ್ತು ಡೈಲಾಗ್ಗೆ ಫಿದಾ ಆಗಿದ್ದಾರೆ. ಇವರ ಹೊಸ ಸಿನಿಮಾ ‘ವಲಿಮೈ’ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸುತ್ತಲೇ ಇದೆ. ಕಳೆದ ಕೆಲ ತಿಂಗಳಿಂದಲೂ ಈ ಸಿನಿಮಾ ಅಪ್ಡೇಡ್ ಏನಾಗಿದೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಕೊನೆ ಹಂತದ ಶೂಟಿಂಗ್ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಮಧ್ಯೆ ತಮಿಳುನಾಡಿನಲ್ಲಿ ಸಿಎಂ ಪಳನಿಸ್ವಾಮಿ […]
“ಇಲ್ಲಿ ಎರಡು ರೀತಿಯ ವ್ಯವಸ್ಥೆಗಳು ಇವೆ. ವ್ಯವಸ್ಥೆಯನ್ನೇ ರನ್ ಮಾಡುವ ವ್ಯವಸ್ಥೆ ಒಂದಾದರೆ, ವ್ಯವಸ್ಥೆಯೊಳಗೆ ಬದುಕುವ ವ್ಯವಸ್ಥೆ ಇನ್ನೊಂದು. ನಾವಿಬ್ಬರೂ ಒಟ್ಟಿಗೆ ಒಂದೇ ರೀತಿ ಬೆಳೆದವರು. ಒಂದು ವ್ಯವಸ್ಥೆ ನಿನ್ನನ್ನು ಪೊಲೀಸ್ ಆಫೀಸರ್ ಮಾಡಿದೆ, ಇನ್ನೊಂದು ವ್ಯವಸ್ಥೆ ನನ್ನನ್ನು ಟೆರರಿಸ್ಟ್ ಮಾಡಿದೆ.” – ದಿನೇಶ್ ಕುಮಾರ್ ಎಸ್.ಸಿ. #ACT1978 ಚಿತ್ರದ ತುಂಬು ಗರ್ಭಣಿ ನಾಯಕಿ ಹೊಟ್ಟೆ ನೀವಿಕೊಳ್ಳುತ್ತ, ಏದುಸಿರು ಬಿಡುತ್ತ ಈ ಮಾತನ್ನು ಹೇಳುವಾಗ ಪ್ರೇಕ್ಷಕ ಸುಲಭವಾಗಿ ತನ್ನನ್ನು ತಾನು ಆ ಪಾತ್ರದೊಂದಿಗೆ ರಿಲೇಟ್ ಮಾಡಿಕೊಳ್ಳುತ್ತ ಹೋಗುತ್ತಾನೆ. […]