ಪುಟ್ಟಣ್ಣ ಸ್ಟುಡಿಯೋವಿನಲ್ಲಿ `19 AGE IS  ನಾನ್‍ಸೆನ್ಸ್’ ಸಿನಿಮಾ!

Picture of Cinibuzz

Cinibuzz

Bureau Report

ರಾಜೇಶ್ವರಿ ಫಿಲಂ ಲಾಂಛನದಲ್ಲಿ  ಎಸ್.ಲೋಕೇಶ್ ನಿರ್ಮಾಣದ `19 AGE IS  ನಾನ್‍ಸೆನ್ಸ್’. ಪುಟ್ಟಣ್ಣ ಸ್ಟುಡಿಯೋ, ಮಂಚಿನ ಬೆಲೆ ಡ್ಯಾಂ, ಹಾಗೂ ನಗರದ ಸುತ್ತಮುತ್ತ ಪ್ರಮುಖ ಕಲಾವಿದರುಗಳು ಪಾಲ್ಗೊಂಡಿದ್ದ ದೃಶ್ಯಗಳ ಚಿತ್ರೀಕರಣವಾಯಿತು. ಚಿತ್ರದ ರಚನೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಗಿಣಿ ವಹಿಸಿದ್ದು, ವೆಟ್ರಿ ಛಾಯಾಗ್ರಹಣ, ರವಿಚಂದ್ರನ್ ಸಂಕಲನ, ಶಿವು ಸಾಹಸ ಚಿತ್ರಕ್ಕಿದೆ.

ಇನ್ನು ತಾರಾಂಗಣದಲ್ಲಿ ಮನುಷ್, ಮಧುಮಿತ, ಮೇಸ್ತ್ರಿ ಬಾಲು, ಸೌಭಾಗ್ಯ, ಶ್ರೀಲಕ್ಷ್ಮಿ, ಕಾವ್ಯ ಪ್ರಕಾಶ್, ರಂಗಸ್ವಾಮಿ ಮುಂತಾದವರಿದ್ದಾರೆ.  ಲವ್-ಆಕ್ಷನ್ ಜೊತೆಗೆ 19 ರಿಂದ 25 ವಯೋಮಿತಿ ಇರುವ ಹರೆಯದ ವಯಸ್ಸಿನ ನಾಯಕಿ ಜೀವನದಲ್ಲಿ ನಡೆಯುವ ಕಥಾವಸ್ತು `19 AGE IS  ನಾನ್‍ಸೆನ್ಸ್’.

ಇನ್ನಷ್ಟು ಓದಿರಿ

Scroll to Top