ಚಾಲೆಂಜ್ ರೋಲ್ ಗಳಿಗೆ ಕಾಯುತ್ತಿದ್ದಾರೆ ಭೂಮಿ ಪಡ್ನೇಕರ್!

Picture of Cinibuzz

Cinibuzz

Bureau Report

ಅಕ್ಷಯ್ ಕುಮಾರ್ ಜತೆಗೆ ಟಾಯ್ಲೆಟ್: ಏಕ್ ಪ್ರೇಮ್ ಕತಾ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದ ಭೂಮಿ ಪಡ್ನೇಕರ್ ಸದ್ಯ ಚಾಲೆಂಜಿಂಗ್ ರೋಲ್ ಗಳ ನಿರೀಕ್ಷೆಯಲ್ಲಿದ್ದಾರಂತೆ. ಸದ್ಯ ಐದಾರು ಸಿನಿಮಾಗಳಲ್ಲಿ ಭೂಮಿ ಕೆಲಸ ಮಾಡುತ್ತಿದ್ದು, ಒಂದು ವರ್ಷದಲ್ಲಿಯೇ ಎಲ್ಲ ಸಿನಿಮಾಗಳು ರಿಲೀಸ್ ಆಗಲಿದೆ.

ಮುಂದಿನ ದಿನಗಳಲ್ಲಿ ಸವಾಲಿನ, ಮಹಿಳಾ ಪ್ರಧಾನ ಪಾತ್ರಗಳ ಕಡೆ ಗಮನಕೊಡುವುದಾಗಿ ಭೂಮಿ ಅಭಿಪ್ರಾಯ ಪಟ್ಟಿದ್ದಾರೆ. ನಟಿಯಾಗಿ ನನ್ನ ಕೆಲಸ ಹೆಚ್ಚಿರಬೇಕು. ಪ್ರತಿ ಪಾತ್ರದಿಂದ ಹೊಸ ವಿಷಯ ಕಲಿಯುವಂತಿರಬೇಕು. ಮರೆಯಲಾಗದ ಪಾತ್ರ ಆಗಿರಬೇಕು ಎನ್ನುತ್ತಾರೆ ಭೂಮಿ ಪಡ್ನೇಕರ್.

ಇನ್ನಷ್ಟು ಓದಿರಿ

Scroll to Top