ಬಾಲಿ ದ್ವೀಪದಲ್ಲಿದ್ದಾರೆ ಹರಿಪ್ರಿಯ!

Picture of Cinibuzz

Cinibuzz

Bureau Report

ನಿರಂತರವಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುವ ಮಧ್ಯೆಯೇ ಶೂಟಿಂಗ್ ಗೆ ಬ್ರೇಕ್ ತೆಗೆದುಕೊಂಡು ಪ್ರವಾಸದಲ್ಲಿರುವ ಹರಿಪ್ರಿಯಾ ಸದ್ಯ ಬಾಲಿಯಲ್ಲಿದ್ದಾರೆ. ಈಗಾಗಲೇ ಅಲ್ಲಿಯ ರಮಣೀಯ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮೂಡ್ ನಲ್ಲಿರುವ ಹರಿಪ್ರಿಯಾ ಮುಂದಿನ ತಿಂಗಳು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

https://www.instagram.com/p/B0TTW-NhQtn/?utm_source=ig_web_copy_link

ಬಾಲಿ ಸೌಂದರ್ಯಕ್ಕೆ ಮಾರು ಹೋಗಿರುವ ಹರಿಪ್ರಿಯಾ ‘ಇಲ್ಲಿನ ಪ್ರಕೃತಿ ಸೌಂದರ್ಯ ಬಹಳ ಸೊಗಸು. ಫುಡ್‌ ಕೂಡಾ ಎಂಜಾಯ್‌ ಮಾಡುತ್ತಿದ್ದೇನೆ. ಆಗಾಗ್ಗೆ ಹೀಗೆ ಟ್ರಿಪ್‌ ಹೋಗೋದು ಮನಸ್ಸನ್ನು ಫ್ರೆಶ್‌ ಮಾಡುತ್ತೆ. ಎಂಜಾಯಿಂಗ್‌ ಮಚ್‌’ ಎಂದಿದ್ದಾರೆ.

ಇನ್ನಷ್ಟು ಓದಿರಿ

Scroll to Top