ಎಷ್ಟೇ ಪಡಿಪಾಟಲು ಪಟ್ಟರೂ ಅವಕಾಶಗಳು ದೊರೆಯದೇ ಅದಾ ಶರ್ಮಾ ನರಳುತ್ತಿದ್ದಾರೆಂಬುದು ಬಲ್ಲವರ ಅಭಿಪ್ರಾಯ. ಅದಕ್ಕಾಗಿಯೇ ಅದಾ ಶರ್ಮ ಪದೇ ಪದೇ ಫೊಟೋ ಶೂಟ್ ಗಳನ್ನು ಮಾಡಿಸುತ್ತಲೇ ಇದ್ದಾರೆ. ಆದರೂ ಎಳ್ಳಷ್ಟೂ ಉಪಯೋಗವಾಗಿಲ್ಲ.
View this post on InstagramA post shared by Adah Sharma (@adah_ki_adah) on
ಇತ್ತೀಚಿಗೆ ‘Health and Nutrition’ ನಿಯತಕಾಲಿಕೆಗಾಗಿ ಸೂಪರ್ ಸ್ಟೈಲಿಶ್ ಮತ್ತು ಹಾಟ್ ಆಗಿ ಪೋಸ್ ನೀಡಿದ್ದು, ಫೋಟೋದಲ್ಲಿ ಅದಾ ತನ್ನ ಮೈಮಾಟವನ್ನು ತೋರಿಸುತ್ತಾ ಟೈಟಲ್ಲಿಗೆ ತಕ್ಕಂತೆ ಫಿಟ್ ಆಗಿ ಕಾಣಿಸುತ್ತಿದ್ದಾರೆ. ಮಲ್ಟಿ-ಕಲರ್ ಒನ್-ಪೀಸ್ ಬಿಕಿನಿ ಧರಿಸಿರುವ ಅದಾ ಶರ್ಮಾಳ ಈ ಹೊಸ ಪೋಸ್ಟ್ ಅಭಿಮಾನಿಗಳನ್ನು ಬೆಕ್ಕಸಬೆರಗಾಗುವಂತೆ ಮಾಡಿದೆ. ಅಲ್ಲದೇ ಸಾಕಷ್ಟು ಲೈಕ್, ಕಮೆಂಟ್ಸ್, ಶೇರ್ ಗಳ ಮಹಾಪೂರವೇ ಹರಿಯುತ್ತಿದೆ.











































