ಕಾರ್ತಿಕ್ ಆರ್ಯನ್ ಸಿಕ್ಸ್ ಪ್ಯಾಕ್ ಫೋಟೋ ವೈರಲ್!

Picture of Cinibuzz

Cinibuzz

Bureau Report

ಬಿ ಟೌನಿನ ಯುವ ಸಮುದಾಯಕ್ಕೆ ಹಾಟ್ ಫೇವರೆಟ್ ಆಗಿರುವ ಕಾರ್ತಿಕ್ ಆರ್ಯನ್ ಅವರ ಲೇಟೆಸ್ಟ್ ಪೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ಅವರು ತಮ್ಮ ಬಿಳಿ ಟೀ ಶರ್ಟ್ ಮೇಲೆತ್ತಿ ಸಿಕ್ಸ್ ಪ್ಯಾಕ್ ಆ್ಯಬ್ಸ್ ಪ್ರದರ್ಶಿಸುತ್ತಿದ್ದಾರೆ. ಈ ಫೋಟೋದಲ್ಲಿ ಅವರ ಬಾಡಿ ಫಿಟ್ ಅಂಡ್ ಟೋನಿಂಗ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

https://www.instagram.com/p/B05Os6SJeaS/?utm_source=ig_web_copy_link

ಈ ಫೋಟೋವನ್ನು ಸ್ವತಃ ಶೇರ್ ಮಾಡಿಕೊಂಡಿರುವ ಕಾರ್ತಿಕ್ ಆರ್ಯನ್ ಅದಕ್ಕೆ ವೆಜಿಟೇರಿಯನ್‌ ಲಡ್ಕಾ ಎಂಬ ಕ್ಯಾಪ್ಷನ್‌ ಕೊಟ್ಟಿದ್ದಾರೆ. ಕಾರ್ತಿಕ್‌ ಆರ್ಯನ್‌ ಸದ್ಯಕ್ಕೆ ಸಾರಾ ಆಲಿ ಖಾನ್‌ ನಟನೆಯ ಆಜ್‌ ಕಲ್‌ ಮತ್ತು ಭೂಮಿ ಫಡ್ನೇಕರ್‌ ಹಾಗೂ ಅನನ್ಯಾ ಪಾಂಡೆ ನಟನೆಯ ಪತಿ ಪತ್ನಿ ಔರ್‌ ವೋ ಸಿನಿಮಾ ಶೂಟಿಂಗ್‌ನಲ್ಲಿತೊಡಗಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top