ನಾಗಾರ್ಜುನ್ ಮನ್ಮಥುಡು 2 ಚಿತ್ರಕ್ಕೆ ತಟ್ಟಿದ ಪೈರಸಿ ಕಾಟ!

Picture of Cinibuzz

Cinibuzz

Bureau Report

ಅಕ್ಕಿನೇನಿ ನಾಗಾರ್ಜುನ ಮತ್ತು ರಾಕುಲ್ ಪ್ರೀತ್ ಸಿಂಗ್ ಅಭಿನಯದ ಮನ್ಮುಥುಡು 2 ಚಿತ್ರವು ಬಿಡುಗಡೆಯಾಗಿ ಕೆಲವೇ ಗಂಟೆಗಳ ನಂತರ ಚಿತ್ರದ ಎಚ್.ಡಿ. ಆವೃತ್ತಿಯನ್ನು ತಮಿಳು ರಾಕರ್ಸ್ ಸೋರಿಕೆ ಮಾಡಿದೆ.

ಟೊರೆಂಟ್ ತಾಣಗಳಲ್ಲಿ ಮನ್ಮಧುಡು 2 ಸೋರಿಕೆಯಾಗಿರುವುದರಿಂದ ಸಿನಿಮಾವು ಉಚಿತವಾಗಿ ಡೌನ್‌ಲೋಡ್‌ ಗೆ ಸಿಕ್ಕಿರುವುದರಿಂದ ಗಲ್ಲಾಪೆಟ್ಟಿಗೆಯ ಸಂಗ್ರಹಕ್ಕೆ ಹೆಚ್ಚಿನ ನಷ್ಟವನ್ನುಂಟು ಮಾಡಿದೆ. ಮನ್ಮಥುಡು 2 ರ ತಯಾರಕರು ಚಿತ್ರದ ಸೋರಿಕೆಯನ್ನು ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಚಲನಚಿತ್ರ ಸೋರಿಕೆಯಾಗಿದೆ ಮತ್ತು ಪೈರೇಟೆಡ್ ಕಾಪಿ ಅಂತರ್ಜಾಲದಲ್ಲಿ ಲಭ್ಯವಾಗುವಂತಾಗಿದೆ.

ಇನ್ನಷ್ಟು ಓದಿರಿ

Scroll to Top