ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಶಾಹಿದ್ ಕಪೂರ್ ಪತ್ನಿ!

Picture of Cinibuzz

Cinibuzz

Bureau Report

ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ಅವರ ಉಡುಪು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದೆ. ಯೆಸ್.. ಇತ್ತೀಚಿಗೆ ಮೀರಾ ರಜಪೂತ್ ಅವರು ತಮ್ಮ ಮಗಳ ಜತೆ ಅಂಗಡಿಗೆ ಹೋಗಿದ್ದಾಗ ಹಳದಿ ಬಣ್ಣದ ಸ್ಕರ್ಟ್ ಹಾಕಿ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಮೀರಾ ಉಡುಪನ್ನು ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಕಾಲೆಳೆದಿದ್ದಾರೆ.

ಅಲ್ಲದೇ ಮೀರಾ ಅವರ ಡ್ರೆಸ್ ನೋಡಿದ ನೆಟ್ಟಿಗರು ನಿಮ್ಮ ಮಗಳ ಸ್ಕರ್ಟ್ ಧರಿಸಿದ್ದೀರಾ ಎಂದು ಸಹ ಪ್ರಶ್ನಿಸಿದ್ಧಾರೆ. ಮತ್ತೆ ಕೆಲವರು ನಿಮಗಿಂತ ನಿಮ್ಮ ಮಗಳು ಉದ್ದ ಬಟ್ಟೆ ಧರಿಸಿದ್ದಾಳೆ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top