ಆಪರೇಷನ್ ನಕ್ಷತ್ರ ಚಿತ್ರತಂಡದಿಂದ ಹೊಸ ಅನೌನ್ಸ್ ಮೆಂಟು!

Picture of Cinibuzz

Cinibuzz

Bureau Report

ಫೈವ್ ಸ್ಟಾರ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಆಪರೇಷನ್ ನಕ್ಷತ್ರ ಚಿತ್ರವು ಇದೇ ಶುಕ್ರವಾರ ಅದ್ದೂರಿಯಾಗಿ ತೆರೆಗೆ ಬರಲಿದೆ. ಇದೇ ಸಂದರ್ಭದಲ್ಲಿ ಚಿತ್ರತಂಡ ಹೊಸ ಅನೌನ್ಸ್ ಮೆಂಟನ್ನು ಕೂಡ ಮಾಡಿದೆ.

"ಆಪರೇಷನ್ ನಕ್ಷತ್ರ" ಜುಲೈ 12ಕ್ಕೆ ಬಿಡುಗಡೆಯಾಗಲಿದೆ! ನಮ್ಮ ಸಂಭ್ರಮದಲ್ಲಿ ನೀವೂ ಭಾಗಿಯಾಗಿ!!** ನಿಮ್ಮ ಪಾಲಿನ ಸ್ಟಾರ್/ನಕ್ಷತ್ರವನ್ನು (…

Gepostet von ಆಪರೇಷನ್ ನಕ್ಷತ್ರ – Operation Nakshatra am Sonntag, 30. Juni 2019

ಯೆಸ್ ಆಪರೇಷನ್ ನಕ್ಷತ್ರ ಚಿತ್ರತಂಡ ಒಂದು ಸ್ಪರ್ಧೆಯನ್ನು ಆಯೋಜಿಸಿದ್ದು, ಕೆಲವೊಂದು ಷರತ್ತುಗಳನ್ನು ಫಾಲೋ ಮಾಡುವ ಮೂಲಕ ಸ್ಪರ್ಧೆಯಲ್ಲಿ ಯಾರೂ ಬೇಕಾದರೂ ಪಾಲ್ಗೊಳ್ಳಬಹುದಾಗಿದೆ. ಆಯ್ಕೆಯಾದ ವಿಜೇತರಿಗೆ ಚಿತ್ರತಂಡದೊಂದಿಗೆ ಸಿನಿಮಾ ನೋಡುವ ಅವಕಾಶ ಒದಗಿಸಲಾಗಿದೆ. ಜತೆಗೆ ಮೊದಲ ಬಹುಮಾನ ಹತ್ತು ಸಾವಿರ, ಎರಡನೇ ಬಹುಮಾನ ಏಳು ಸಾವಿರದ ಐನೂರು, ಮೂರನೇ ಬಹುಮಾನ ಐದು ಸಾವಿರವನ್ನು ಕೊಡಮಾಡಲಾಗುತ್ತಿದೆ. ಹಾಗಾದ್ರೆ ಆ ಸ್ಪರ್ಧೆ ಏನು ಅಂತ ತಿಳಿದುಕೊಳ್ಳುವುದಕ್ಕೆ ಆಪರೇಷನ್ ನಕ್ಷತ್ರ ಫೇಸ್ ಬುಕ್ ಪೇಜ್ ಗೆ ಭೇಟಿ ನೀಡಬಹುದಾಗಿದೆ.

ಇನ್ನಷ್ಟು ಓದಿರಿ

Scroll to Top