ಸಲ್ಮಾನ್ ಜತೆ ಕುಣಿದ ಕಿಚ್ಚ ಸುದೀಪ್!

Picture of Cinibuzz

Cinibuzz

Bureau Report

ಕಿಚ್ಚ ಸುದೀಪ್ ಡ್ಯಾನ್ಸ್ ಅಂದ್ರೆ ಒಂದೆಜ್ಜೆ ಹಿಂದೆ ಸರಿಯುವ ಜಾಯಮಾನದವರು. ಅವರೇ ಹೇಳಿಕೊಂಡಂತೆ ಅವರು ಡ್ಯಾನ್ಸ್ ನಲ್ಲಿ ಸ್ವಲ್ಪ ವೀಕ್ ಕೂಡ. ಆದರೆ ಸಲ್ಮಾನ್ ಖಾನ್ ಜತೆಗೆ ಕಿಚ್ಚ ಸುದೀಪ್ ಸಕತ್ತಾಗಿಯೇ ಸ್ಟೆಪ್ ಹಾಕಿದ್ದಾರೆ.

https://www.facebook.com/100007225058080/posts/2327414584176021/

ಹೌದು ಡ್ಯಾನ್ಸ್ ಕಿಂಗ್ ಪ್ರಭುದೇವ್ ನಿರ್ದೇಶನದ ಮೇರೆಗೆ ಕಿಚ್ಚ ಸುದೀಪ್ ಮತ್ತು ಸಲ್ಮಾನ್ ಖಾನ್ ಊರ್ವಶಿ ಊರ್ವಶಿ ಎನ್ನುವ ಫೇಮಸ್ ಹಾಡಿಗೆ ಸ್ಟೆಪ್ ಹಾಕಿದ್ದು, ಈ ವಿಡಿಯೋವನ್ನು ಸಲ್ಮಾನ್ ಖಾನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಸಲ್ಮಾನ್ ಖಾನ್ ಪ್ರಭುದೇವ್ ನಿರ್ದೇಶನದ ದಬಾಂಗ್ 3 ಸಿನಿಮಾದಲ್ಲಿ ನಟಿಸುತ್ತಿದ್ದು, ಬಹುಮುಖ್ಯ ಪಾತ್ರದಲ್ಲಿ ಕಿಚ್ಚ ಸುದೀಪ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಓದಿರಿ

Scroll to Top