ಸ್ವಿಮ್ ಸೂಟ್ ನಲ್ಲಿ ಪ್ರಿಯಾಂಕ ಚೋಪ್ರಾ!

Picture of Cinibuzz

Cinibuzz

Bureau Report

ಇಟಲಿಯ ಟಸ್ಕನಿಯಲ್ಲಿನ ಪ್ರವಾಸಿ ತಾಣದಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಪ್ರಿಯಾಂಕ ಚೋಪ್ರಾ ಅಲ್ಲಿನ ಸಿಹಿಕ್ಷಣದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಮಚಿಕೊಂಡಿದ್ದಾರೆ. ಅಲ್ಲದೇ ಬೆಸ್ಟ್ ಯೂಸ್ ಆಫ್ ವೆಕೇಷನ್. ಹಬ್ಬಿ ಫೋಟೋ ತೆಗೆಯುತ್ತಿದ್ದಾರೆ ಎಂದೂ ಬರೆದುಕೊಂಡಿದ್ದಾರೆ.

https://www.instagram.com/p/BznNlBWHzkj/?utm_source=ig_web_copy_link

ಸ್ವಿಮ್ಮಿಂಗ್ ಫೂಲ್ ನ ಬಳಿ ಸ್ವಿಮ್ ಸೂಟ್ ಧರಿಸಿ, ಕೈಯಲ್ಲಿ ಕಾಕ್ ಟೇಲ್ ಗ್ಲಾಸ್ ಹಿಡಿದುಕೊಂಡು ಕ್ಯಾಮೆರಾಗೆ ಬೋಲ್ಡಾಗಿ ಫೋಸ್ ನೀಡಿರುವ ಪ್ರಿಯಾಂಕ್ ಚೋಪ್ರಾ ಫೊಟೋಗಳಿಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top