ಫೇಸ್ ಬುಕ್ ಗೆ ಶಿವಣ್ಣ ಎಂಟ್ರಿ!

Picture of Cinibuzz

Cinibuzz

Bureau Report

ಬಹಳ ದಿನಗಳಿಂದಲೂ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಡೆಗೂ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಫೇಸ್ ಬುಕ್ಕಿಗೆ ಎಂಟ್ರಿ ಕೊಟ್ಟಿದ್ದಾರೆ.

ಯೆಸ್.. Dr Shiva Rajkumar ಎಂದು ಯೂಸರ್ ನೇಮಿನ ಅಕೌಂಟನ್ನು ಶಿವರಾಜ್ ಕುಮಾರ್ ತೆರೆದಿದ್ದು, ರುಸ್ತುಂ ಚಿತ್ರದ ಫೋಟೋವೊಂದನ್ನು ಫ್ರೋಫೈಲ್ ಫ್ರೋಟೋ ಆಗಿಯೂ ಅಪ್ ಡೇಟ್ ಮಾಡಿದ್ದಾರೆ. ”ನಿಮ್ಮ ಅಭಿಮಾನಕ್ಕೆ ಚಿರಋಣಿ, ನಿಮ್ಮ ಶಿವಣ್ಣ ಈಗ ನಿಮಗೆ ಇನ್ನಷ್ಟು ಹತ್ತಿರ, ನನ್ನ ಈ ಅಧಿಕೃತ ಫೇಸ್ ಬುಕ್ ಪೇಜ್ ನ ಲೈಕ್ ಮಾಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

 

ಇನ್ನಷ್ಟು ಓದಿರಿ

Scroll to Top