ಸಮೀರಾ ಮನೆಗೆ ಮಹಾಲಕ್ಷ್ಮಿ ಆಗಮನ!

Picture of Cinibuzz

Cinibuzz

Bureau Report

ಸಾಕಷ್ಟು ದಿನಗಳಿಂದ ತನ್ನ ಬೇಬಿ ಬಂಪ್ ಕಾರಣದಿಂದಲೇ ಸುದ್ದಿಯಾಗುತ್ತಿದ್ದ ಸಮೀರಾ ರೆಡ್ಡಿಗೆ ಕಡೆಗೂ ರಿಲೀಫ್ ಸಿಕ್ಕಿದೆ. ಯೆಸ್.. ಸಮೀರಾ ರೆಡ್ಡಿ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ತಿಳಿಸಿದ್ದಾರೆ.

https://www.instagram.com/p/BzzyjWZH1uJ/?utm_source=ig_web_copy_link

ನಿನ್ನೆ ಮುಂಬೈನ ಕಾರ್ ನಲ್ಲಿರುವ ಭೀಮ್ಸ್ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಮೀರಾ ದಾಖಲಾಗಿದ್ದರು. ಮಗುವಿನ ಕೈ ಹಿಡಿದ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ಇನ್ ಸ್ಟಾಗ್ರಾಮ್ ಗೆ ಶೇರ್ ಮಾಡಿರುವ ಸಮೀರಾ ನಿಮ್ಮ ಪ್ರೀತಿ ಹಾಗೂ ವಿಶ್ವಾಸ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ.

 

ಇನ್ನಷ್ಟು ಓದಿರಿ

Scroll to Top