ಮದುವೆಯ ದಿನವನ್ನು ನೆನೆದ ಸಲ್ಮಾನ್ ಸಹೋದರಿ!

Picture of Cinibuzz

Cinibuzz

Bureau Report

ಸಲ್ಮಾನ್‌ ಖಾನ್‌ ಸಹೋದರಿ ಅರ್ಪಿತಾ ಖಾನ್‌ ಅವರು ತಮ್ಮ ಮದುವೆಯ ದಿನದ ಕುರಿತು ಇನ್‌ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಪತಿ ಆಯುಷ್‌ ಶರ್ಮಾ ಅವರೊಂದಿಗಿನ ಚಿತ್ರವನ್ನೂ ಶೇರ್ ಮಾಡಿರುವ ಅರ್ಪಿತಾ, ‘ಸ್ಮರಣೀಯ ದಿನದ ಸ್ಮರಣೀಯ ಚಿತ್ರ’ ಎಂದು ಬರೆದಿದ್ದಾರೆ. 2014 ನವೆಂಬರ್‌ 18ರಂದು ಈ ಜೋಡಿ ವಿವಾಹವಾಗಿತ್ತು.

ಇನ್ನಷ್ಟು ಓದಿರಿ

Scroll to Top