ಉತ್ತಮರು ವಿಡಿಯೋ ಸಾಂಗ್ ಪ್ರೋಮೋ ಬಿಡುಗಡೆ!

Picture of Cinibuzz

Cinibuzz

Bureau Report

ರೋಹಿತ್ ಶ್ರೀನಿವಾಸ್ ರಚಿಸಿ ನಿರ್ದೇಶನ ಮಾಡಿರುವ ಉತ್ತಮರು ಚಿತ್ರದ ವಿಡಿಯೋ ಸಾಂಗಿನ ಪ್ರೋಮೋ ಬಿಡುಗಡೆಯಾಗಿದೆ. ಮೆಲೋಡಿ ಬಿಟ್ ನಲ್ಲಿಯೇ ಸಾಗುವ ಪ್ರೋಮೋ ಕೇಳಲು ಇಂಪಾಗಿದೆ. ಸದ್ಯದಲ್ಲಿ ಇದರ ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ.

ಈ ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದು, ಗಣೇಶ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಉತ್ತಮರು ಚಿತ್ರದ ತಾರಾಂಗಣದಲ್ಲಿ ಪ್ರತಾಪ್ ನಾರಾಯಣ್, ಚಂದ್ರು ಕಡ್ಡಿಪುಡಿ, ರಂಗಾಯಣ ರಘು, ಕೆ.ಎಸ್. ಶ್ರೀಧರ್, ಬಾಲ ಮುಂತಾದವರಿದ್ದಾರೆ.

ಇನ್ನಷ್ಟು ಓದಿರಿ

Scroll to Top