ಸ್ವರಾ ಭಾಸ್ಕರ್ ಗೆ ನೆಟ್ಟಿಗರ ಮಂಗಳಾರತಿ!

Picture of Cinibuzz

Cinibuzz

Bureau Report

ಮಹಿಳೆಯರ ಹಸ್ತ ಮೈಥುನದ ಕುರಿತು ವಿವಾದಕ್ಕೆ ಈಡಾಗಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇದೀಗ ಮತ್ತೊಮ್ಮೆ ಕಮೆಂಟಿಗರ ಆಕ್ರೋಶಕ್ಕೆ ಗುರಿಯಾಗಿದ್ದು, ನೆಟ್ಟಿಗರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.

ಯೆಸ್.. ಇತ್ತೀಚಿಗೆ ಸ್ವರಾ ಭಾಸ್ಕರ್ ಮೊಘಲರು ಭಾರತವನ್ನು ಶ್ರೀಮಂತವಾಗಿಸಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಸುದ್ದಿಯಾಗಿದ್ದು, ಆಕೆಯ ಟ್ವೀಟಿಗೆ ಅನೇಕರು ಕೆರಳಿದ್ದಾರೆ. ಅಲ್ಲದೇ ಒಸಾಮಾ ಬಿನ್ ಲಾಡೆನ್ ಜಗತ್ತನ್ನು ಶಾಂತಿಯುತಗೊಳಿಸಿದಂತೆಯೇ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಮತ್ತೂ ಕೆಲವರು ಇತಿಹಾಸವನ್ನು ಅರಿಯದೇ ಸುಮ್ಮನೆ ಮಾತನಾಡಬೇಡಿ ಎಂದು ಮರು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top