ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟಿ ಸಮೀರಾ ರೆಡ್ಡಿ ಬೇಬಿ ಬಂಪ್ ಫೋಟೋಗಳು ವೈರಲ್ ಆಗಿ ಕಣ್ಮರೆಯಾಗುವಷ್ಟರಲ್ಲಿ ಮತ್ತೊಬ್ಬ ಕನ್ನಡದ ನಟಿಯ ಪ್ರೆಗ್ನೆನ್ಸಿ ಫೋಟೋ ಸದ್ದು ಮಾಡುತ್ತಿದೆ.
View this post on InstagramA post shared by Disha Madan (@disha.madan) on
ಯೆಸ್.. ಕುಲವಧು ಧಾರವಾಹಿಯ ದಿಶಾ ಇತ್ತೀಚಿಗಷ್ಟೇ ತಾವು ಗರ್ಭಿಣಿಯಾಗಿರುವ ವಿಚಾರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ಈ ಮಧ್ಯೆ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿ ಹಂಚಿಕೊಂಡಿರುವ ದಿಶಾ ತಾಯಾಗಿರುವ ಖುಷಿಯಲ್ಲಿ ತೇಲಾಡುತ್ತಿದ್ದಾರೆ.











































