ಮಹಾರಾಷ್ಟ್ರದಲ್ಲಿ ಉರಿ ಸಿನಿಮಾ ಮತ್ತೊಮ್ಮೆ ಬಿಡುಗಡೆ!

Picture of Cinibuzz

Cinibuzz

Bureau Report

ಕಳೆದ ವರ್ಷ ರಿಲೀಸ್ ಆಗಿ ಬಾಕ್ಸ್ ಆಫೀಸಿನಲ್ಲಿ ಅಬ್ಬರಿಸಿದ್ದ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ಮತ್ತೆ ನಾಳೆ ಮಹಾರಾಷ್ಟ್ರದಲ್ಲಿ ರೀ ರಿಲೀಸ್ ಆಗಲಿದೆ. ಕಾರ್ಗಿಲ್ ಯುದ್ಧದ ಸವಿನೆನಪಿಗಾಗಿ, ಯೋಧರ ಸ್ಮರಣೆಗಾಗಿ ಆಚರಿಸುವ ಕಾರ್ಗಿಲ್ ದಿವಸ್ ಅಂಗವಾಗಿ ನಾಳೆ ಮಹಾರಾಷ್ಟ್ರದಲ್ಲಿ ಉರಿ ಬಿಡುಗಡೆಯಾಗಲಿದೆ.

ಕಾರ್ಗಿಲ್ ನೈಜ ಘಟನೆಯನ್ನು ಆಧರಿಸಿ ಹಿಂದಿಯಲ್ಲಿ ಉರಿ ಸಿನಿಮಾ ನಿರ್ಮಾಣವಾಗಿದ್ದು, ಚೊಚ್ಚಲ ಬಾರಿಗೆ ಆದಿತ್ಯ ಧರ್ ನಿರ್ದೇಶಕನ ಕ್ಯಾಪ್ ತೊಟ್ಟು ಸಕ್ಸಸ್ ಕೂಡ ಆಗಿದ್ದರು. ಈ ಚಿತ್ರವು ಭಾರತದಲ್ಲಿ ಬರೋಬ್ಬರಿ 240 ಕೋಟಿಗೂ ಹೆಚ್ಚು ಹಣ ಗಳಿಸಿತ್ತು.

ಇನ್ನಷ್ಟು ಓದಿರಿ

Scroll to Top