ಮಂದಿರಾ ಬೇಡಿ ಬಿಕಿನಿ ಫೋಟೋ ವೈರಲ್!

Picture of Cinibuzz

Cinibuzz

Bureau Report

ಫ್ಯಾಷನ್ ಡಿಸೈನರ್, ಟಿವಿ ನಿರೂಪಕಿ ಮೇಲಾಗಿ ಬಾಲಿವುಡ್ ನಟಿಯಾಗಿರುವ ಮಂದಿರಾ ಬೇಡಿಯ ಹಾಟ್ ಬಿಕಿನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟಿ ಮಂದಿರಾ ಮಾಲ್ಡೀವ್ಸ್ ನ ಸಮುದ್ರ ತೀರದಲ್ಲಿ ರಜೆಯ ಮಜವನ್ನು ಅನುಭವಿಸುತ್ತಿದ್ದಾರೆ. ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿರುವ ಮಂದಿರಾ ಕೆಂಪು ಬಣ್ಣದ ಬಿಕಿನಿ ಧರಿಸಿ ಕ್ಯಾಮರಾಗೆ ಪೋಸ್ ನೀಡಿರುವ ಹಾಟ್ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.

https://www.instagram.com/p/B0RCVlegsiD/?utm_source=ig_web_copy_link

47ನೇ ವಯಸ್ಸಿನಲ್ಲೂ ಫಿಟ್ ಅಂಡ್ ಫೈನ್ ಆಗಿರುವ ಮಂದಿರ ಫಿಟ್ ನೆಸ್ ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ ಬಾಲಿವುಡ್ ನ ಕೆಲವು ನಟಿಯರು ಸಹ ಮಂದಿರಾ ಫಿಟ್ ನೆಸ್ ಗೆ ಬೆಚ್ಚಿಬಿದ್ದಿದ್ದಾರೆ. ಮಂದಿರಾ ಬೀಚ್ ಪೋಟೋಗಳನ್ನು ಶೇರ್ ಮಾಡುವ ಜೊತೆಗೆ “ಈ ಸಮಯವನ್ನು ಹೆಚ್ಚು ಎಂಜಾಯ್ ಮಾಡುತ್ತಿದ್ದೇನೆ, ಬಿಸಿಲು, ನೀಲಿ ಸಮುದ್ರ, ನನಗೆ ತುಂಬಾ ಇಷ್ಟವಾದ ಸ್ಥಳ” ಎಂದೆಲ್ಲ ಬರೆದುಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top