ಮನೆ ಮಹಾಲಕ್ಷ್ಮೀ ಪೋಟೋ ರಿವೀಲ್ ಮಾಡಿದ ಯಶ್!

Picture of Cinibuzz

Cinibuzz

Bureau Report

ರಾಕಿಂಗ್​ ಸ್ಟಾರ್​ ಯಶ್​ ಇದೇ ಮೊದಲ ಬಾರಿಗೆ ತಮ್ಮ ಮಗಳ ಫೋಟೋವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ಪುತ್ರಿಯ ಫೋಟೋವನ್ನು ಟ್ವೀಟ್​ ಮಾಡಿರೋ ಯಶ್​, ನನ್ನ ಜಗತ್ತನ್ನು ಆಳೋ ಹುಡುಗಿ ನಿಮ್ಮ ಮುಂದೆ ಬಂದಿದ್ದಾಳೆ ಅಂತ ಬರೆದುಕೊಂಡಿದ್ದಾರೆ. ಮಗಳಿಗೆ ಇನ್ನೂ ಹೆಸರಿಡದ ಕಾರಣ ಸದ್ಯಕ್ಕೆ ವೈಆರ್​ ಎಂದು ಕರೆಯೋಣ. ನಿಮ್ಮ ಪ್ರೀತಿ, ಆಶೀರ್ವಾದ ಆಕೆಗೂ ನೀಡಿ ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top