ಆಷಾಢದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ಚಾಮುಂಡಿ ಬೆಟ್ಟಕ್ಕೆ!

Picture of Cinibuzz

Cinibuzz

Bureau Report

ಆಷಾಢದ ಮೊದಲನೇ ಶುಕ್ರವಾರದ ನಿಮಿತ್ತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ನಂತರ ಮಾತನಾಡಿದ ಅವರು “ಪ್ರತಿ ಬಾರಿಯೂ ನಾನು ದೇವಿಯ ದರ್ಶನಕ್ಕೆ ಬರುತ್ತೇನೆ. ಅದರಲ್ಲೇನೂ ವಿಶೇಷವೇನಿಲ್ಲ. ಈ ಆಷಾಢದಲ್ಲಿ ನನ್ನ ಸಿನಿಮಾ ರಿಲೀಸ್ ಆಗುತ್ತಿದೆ. ಎಲ್ಲರಿಗೂ ತಾಯಿ ಆಶೀರ್ವಾದ ಮಾಡಲಿ ಎಂದರು.

 

ಇನ್ನಷ್ಟು ಓದಿರಿ

Scroll to Top