ಝಾಟ ಕಹೀ ಕಾ ಸಾಂಗ್ ನಲ್ಲಿ ಸನ್ನಿ ಲಿಯೋನ್!

Picture of Cinibuzz

Cinibuzz

Bureau Report

ಚಾರ್ ಬಾಟಲ್ ವೋಡ್ಕಾ ಎಂಬ ಹಾಡಿಗೆ ಹೆಜ್ಜೆ ಹಾಕಿ ಪಡ್ಡೆ ಹೈಕಳ ಹೃದಯಕ್ಕೆ ಕಿಚ್ಚು ಹಚ್ಚಿದ್ದ ಸನ್ನಿ ಲಿಯೋನ್ ಮತ್ತೊಮ್ಮೆ ಹೊಸ ಹಾಡೊಂದರಲ್ಲಿ ಮೈ ಕುಣಿಸಲಿದ್ದಾರೆ.

ಈ ಬಾರಿ ಸನ್ನಿ ಫೇಮಸ್ Raper ಯೋ ಯೋ ಹನಿ ಲಿಂಗ್ ಅವರೊಂದಿಗೆ ಜತೆಯಾಗಿದ್ದು ಝಾಟ ಕಹೀ ಕಾ ಎಂಬ ಸಿನಿಮಾದಲ್ಲಿರುವ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿಷಿ ಕಪೂರ್, ಜಿಮ್ಮಿ ಶೆರ್ಗಿಲ್ ಮುಂತಾದವರು ನಟಿಸಿರುವ ಈ ಸಿನಿಮಾ ಜುಲೈ 19ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಓದಿರಿ

Scroll to Top