ಬಟನ್ ಹಾಕದ ಶರ್ಟ್ ನಲ್ಲಿಯೇ ಫೋಸ್ ಕೊಟ್ಟ ಪೂಜಾ ಹೆಗಡೆ!

Picture of Cinibuzz

Cinibuzz

Bureau Report

ಬ್ಲ್ಯಾಕ್ ಅಂಡ್ ವೈಟ್ ಚಿತ್ರಗಳಲ್ಲೂ ಒಂದು ರೀತಿಯ ಮ್ಯಾಜಿಕ್ ಇರುವುದಾಗಿ ಪೂಜಾ ಹೆಗಡೆ ಹೇಳಿಕೊಂಡಿದ್ದು, ಬಟನ್ ಹಾಕದ ಶರ್ಟ್ ತೊಟ್ಟು ಫೋಸ್ ಕೊಟ್ಟಿದ್ದಾರೆ. ಅಲ್ಲದೇ ಆ ಫೋಟೋವನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ಸೂಚಿಸಿದ್ದು, ಲೈಕು, ಕಮೆಂಟುಗಳ ಮಹಾಪೂರವೇ ಹರಿದು ಬಂದಿದೆ.

https://www.instagram.com/p/B0Oet-vAbwV/?utm_source=ig_web_copy_link

ಸದ್ಯ ಪೂಜಾ ಹೆಗಡೆ ಮಹರ್ಷಿ ಚಿತ್ರದ ಸಕ್ಸಸ್ ನಲ್ಲಿದ್ದು, ಸೆಪ್ಟೆಂಬರ್ ನಲ್ಲಿ ಪೂಜಾ ಅಭಿನಯದ ವಾಲ್ಮೀಕಿ ಸಿನಿಮಾ ಬಿಡುಗಡೆಯಾಗಲಿದೆ. ಅಲ್ಲದೇ ತ್ರಿವಿಕ್ರಮ್ ಶ್ರೀನಿವಾಸ್ ರವರ ಸಂಕ್ರಾಂತಿ ಸಹ ತೆರೆಗೆ ಬರಲು ರೆಡಿಯಾಗಿದ್ದು, ಪೂಜಾ ಮತ್ತೆ ಬನ್ನಿಯ ಜತೆಯಾಗಿದ್ದಾರೆ. ಇದು ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಯೂ ಇದೆ.

ಇನ್ನಷ್ಟು ಓದಿರಿ

Scroll to Top