ಅಂತರಾಳ ತೆರೆದಿಟ್ಟ ಅಯೋಗ್ಯ

Picture of Cinibuzz

Cinibuzz

Bureau Report

ಸಿನಿಮಾ ಜಗತ್ತಿನ ಆಗುಹೋಗುಗಳನ್ನು ಓದುಗರ ಮುಂದಿಡುತ್ತಲೇ ಆನ್‌ಲೈನ್ ಓದುಗರಿಗೆ ಹೊಸಾ ರುಚಿ ಹತ್ತಿಸಿದ ಹೆಗ್ಗಳಿಕೆ ನಮ್ಮದು. ನಿಮ್ಮೆಲ್ಲರ ಪ್ರೀತಿಯ ಬೆಂಬಲದಿಂದಲೇ ಇದು ಸಾಧ್ಯವಾಗಿದೆ ಎಂಬ ನಂಬಿಕೆಯೊಂದಿಗೆ ಮತ್ತೊಂದು ಸಾಹಸಕ್ಕೆ ಕೈಯಿಟ್ಟಿದ್ದೇವೆ. ಅದರಫಲವಾಗಿ ಮೂಡಿ ಬಂದಿರೋದು `ನನ್ ಲೈಫ್ ಸ್ಟೋರಿ’ ಕಾರ್ಯಕ್ರಮ. ಈ ಮೂಲಕ ಇನ್ನು ಪ್ರತೀ ವಾರವೂ ಒಬ್ಬೊಬ್ಬರ ಸಿನಿ ಬದುಕಿನ ಕಥನಗಳು ನಿಮಗೆ ನೋಡಲು ಸಿಗಲಿವೆ. ಅದರ ಆರಂಭವಾಗಿ ನಟ ನೀನಾಸಂ ಸತೀಶ್ ತಮ್ಮ ಬದುಕಿನ ಮಜಲುಗಳನ್ನು ಬಿಚ್ಚಿಟ್ಟಿದ್ದಾರೆ. ಈ ವರೆಗೆ ಸತೀಶ್ ಅವರು ಎಲ್ಲೆಂದರೆಲ್ಲಯೂ ಹೇಳಿಕೊಳ್ಳದ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ. ನಿಮಗಿಷ್ಟವಾಗುತ್ತದೆನ್ನುವ ನಂಬಿಕೆ ನಮ್ಮದು. #

ಇನ್ನಷ್ಟು ಓದಿರಿ

Scroll to Top