ಬಿಕಿನಿಯಲ್ಲಿ ಸನ್ನಿ!

Picture of Cinibuzz

Cinibuzz

Bureau Report

ಈ ಹಿಂದೆ ಪಡ್ಡೆ ಹೈಕಳು ನಿದ್ದೆಯಲ್ಲಿಯೂ ಮುಲುಕುವಂತೆ ಮಾಡುತ್ತಿದ್ದ ಸನ್ನಿ ಲಿಯೋನ್ ಮತ್ತೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ರಾಜಾಸ್ಥಾನದ ಸುಡು ಬಿಸಿಲಿನಲ್ಲಿ ಈಜಿ ತಂಪಾಗಲು ಬಿಕಿನಿ ತೊಟ್ಟು ಫೋಸ್ ಮಾಡಿರುವ ಸನ್ನಿಲಿಯೋನ್, ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸನ್ನಿಯ ಈ ಲುಕ್ಕು ಹುಡುಗರ ಮೈ ಜುಂ ಎನ್ನಿಸಿದರೆ ಮತ್ತೊಂದು ಕಡೆ ಫೋಟೋ ಕೆಳಗಿನ ಕ್ಯಾಷ್ಶನ್ ಹೆಚ್ಚು ಗಮನ ಸೆಳೆಯುತ್ತದೆ.

‘ತುಂಬಾ ದಿನಗಳ ನಂತ್ರ, ಬಿಕಿನಿ ಧರಿಸಿದ್ದೇನೆ. ಜೈಪುರದ ನನ್ನ ಖಾಸಗಿ ವಿಲ್ಲಾದಲ್ಲಿ ಈಜಲು ಸ್ವಿಮ್​ ಮಾಡಲು ಇದು ಒಳ್ಳೆಯ ಸಮಯ’ ಅಂತಾ ಬರೆದುಕೊಂಡಿದ್ದಾರೆ. ಸದ್ಯ ಸನ್ನಿಯ ಈ ಬಿಕಿನಿ ಲುಕ್​ಗೆ ಸಿಕ್ಕಾಪಟ್ಟೆ ಕಮೆಂಟ್ಸ್,​ ಲೈಕ್ಸ್​​ ಬರುತ್ತಿವೆ. ಪೋಸ್ಟ್​ ಅಪ್​ಲೋಡ್​ ಆದ ಕೆಲವೇ ಗಂಟೆಗಳಲ್ಲಿ 2 ಲಕ್ಷ ಮಂದಿ ಲೈಕ್​ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top