ಬಿಗ್ ಬಿ ಮೊಮ್ಮಗಳ ಸಖತ್ ಡ್ಯಾನ್ಸ್!

Picture of Cinibuzz

Cinibuzz

Bureau Report

ಆರಾಧ್ಯ ಬಚ್ಚನ್ ತನ್ನ ತಂದೆ ತಾಯಿಗೆ ಅಂಟಿಕೊಂಡು ಸುತ್ತುತ್ತಿದ್ದ ಪೋಟೋಗಳಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿತ್ತು. ಆದರೆ ಸದ್ಯ ಆರಾಧ್ಯ ತನ್ನ ತಾಯಿ ಐಶ್ವರ್ಯಾ ರೈನಂತೆ ಡ್ಯಾನ್ಸ್ ಮಾಡಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

7 ವರ್ಷದ ಆರಾಧ್ಯ ಇತ್ತೀಚಿಗೆ ಶೈಮಾಕ್ ದವರ್ಸ್ಸುಮರ್ ಫಂಕ್ಶೋನಲ್ಲಿ ಕುಣಿದು ಕುಪ್ಪಳಿಸಿದ ಫೋಟೋಗಳು ಸದ್ಯ ಎಲ್ಲ ಕಡೆ ಹರಿದಾಡುತ್ತಿವೆ. ಪಿಂಕ್ ಫ್ರಾಕ್ಹಾಗೂ ಡೆನಿಮ್ ಜಾಕೆಟ್ಹಾಗೂ ಪಿಂಕ್ ಹೇರ್ಬ್ಯಾಂಡ್ನಲ್ಲಿ ಮಿಂಚುತ್ತಿರುವ ಆರಾಧ್ಯ ಸಖತ್ ಡಾನ್ಸ್ಮಾಡಿದ್ದಾಳೆ. ಇನ್ನು ಶೋಗೆ ಆರಾಧ್ಯ ತಂದೆ ಅಭಿಷೇಕ್ ಬಚ್ಚನ್, ಅಜ್ಜಿ ಜಯಾ ಬಚ್ಚನ್ ಹಾಗೂ ಆಂಟಿ ಶ್ವೇತಾ ಬಚ್ಚನ್ ನಂದಾ ಕೂಡ ಆರಾಧ್ಯ ಪರ್ಫಾರ್ಮಸ್ನೋಡಿ ಆಗಮಿಸಿದ್ದು ಸ್ಪೆಷಲ್.

ಇನ್ನಷ್ಟು ಓದಿರಿ

Scroll to Top