ಪಿಗ್ಗಿ-ನಿಕ್ ಚುಂಬನ ದೃಶ್ಯ ವೈರಲ್!

Picture of Cinibuzz

Cinibuzz

Bureau Report

ಫ್ಯಾನ್ಸ್ ನ ಕ್ಯಾನ್ಸ್ ಫಿಲ್ಮ್‌ ಫೆಸ್ಟಿವಲ್​ನಲ್ಲಿ ಪುಲ್ ಮಿಂಚಿದ್ದ ಪ್ರಿಯಾಂಕ ಚೋಪ್ರಾ, ಎರಡನೇ ದಿನ ಪತಿ ನಿಕ್ ಜೋನಸ್ ಕೈ ಹಿಡಿದು ರ್ಯಾಂಪ್ ವಾಕ್ ಮಾಡಿ ನೋಡುಗರ ಗಮನ ಸೆಳೆದಿದ್ದರು. ಸದ್ಯದ ಹಾಟ್ ನ್ಯೂಸ್ ಏನಂದ್ರೆ ಕ್ಯಾನ್ಸ್ ಕ್ಯಾನ್ಸ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಮುದ್ದಿನ ಪತಿಗೆ ಬಿಸಿ ಚುಂಬನ ನೀಡಿದ್ದಾರಂತೆ.

https://www.instagram.com/p/BxkwJOahAid/?utm_source=ig_web_copy_link

ಇದೇ ಕ್ಯಾನ್ಸ್​ ಫಿಲ್ಮಂ ಫೆಸ್ಟಿವಲ್​ನಲ್ಲಿ ನಟಿ ಕಂಗನಾ ರಣಾವತ್ ಕೂಡ ಭಾಗಿಯಾಗಿದ್ದರು. ಕಂಗನಾ ನೀಡಿದ ಔತಣಕೂಟಕ್ಕೆ ಹೊರಟ ವೇಳೆ ಕಾರ್​ನಲ್ಲಿದ್ದ ನಿಕ್ ಜೋನಸ್​ ಹಾಗೂ ಪ್ರಿಯಾಂಕಾರ ಸಣ್ಣನೆಯ ಸರಸ ಸದ್ಯ ಇನ್​ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಡ್ರೈವಿಂಗ್​ ಸೀಟ್​ನಲ್ಲಿ ಕುಳಿತಿದ್ದ ಪತಿಗೆ ಚುಂಬಿಸಿದ ವಿಡಿಯೋವನ್ನ ಪ್ರಿಯಾಂಕಾ ತಮ್ಮ ಇನ್ಸ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡು ಸಂಭ್ರಮಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top