ಹಾಟ್ ಲುಕ್ ನಲ್ಲಿ ಶಾಹಿದ್ ಕಪೂರ್!

Picture of Cinibuzz

Cinibuzz

Bureau Report

ನಟ ಶಾಹಿದ್ ಕಪೂರ್ ಸದ್ಯ ಕಬೀರ್ ಸಿಂಗ್ ಸಿನಿಮಾದ ರಿಲೀಸ್ ಗೆ ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾದ ಕುರಿತಾಗಿ ಭಾರಿ ಚರ್ಚೆಯಾಗುತ್ತಿದ್ದು, ಇತ್ತೀಚಿಗಷ್ಟೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಗಳಿಸುತ್ತಿದೆ.

ಇನ್ನು ಶಾಹಿದ್ ಕಪೂರ್ ತಮ್ಮ ಹೊಸ ಪೋಟೋ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಅಭಿಮಾನಿಗಳು ಸಂತಸ ಪಡುವಂತಾಗಿದೆ. ಪೋಟೋದಲ್ಲಿ ಶಾಹಿದ್ ಕಪೂರ್ ಶವರ್ ಬಾತ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಶಾಹಿದ್ ಸಿಕ್ಕಾಪಟ್ಟೆ ಹಾಟ್ ಆಗಿಯೂ ಕಾಣುತ್ತಿದ್ದಾರೆ. ಇನ್ನು ಅರ್ಜುನ್ ರೆಡ್ಡಿ ರಿಮೇಕ್ ಆಗಿರುವ ಕಬೀರ್ ಸಿಂಗ್ ಇದೇ ಜೂನ್ 21ಕ್ಕೆ ರಿಲೀಸ್ ಆಗಲಿದೆ.

ಇನ್ನಷ್ಟು ಓದಿರಿ

Scroll to Top