ಮುಂಬೈ ಬಡಾವಣೆಯಲ್ಲಿ ಫ್ಲ್ಯಾಟ್ ಕೊಂಡ ತಾಪ್ಸಿ!

Picture of Cinibuzz

Cinibuzz

Bureau Report

ಮುಂಬೈನ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ತಾಪ್ಸಿ ಮೂರು ಬೆಡ್ ರೂಮಿನ ಫ್ಲ್ಯಾಟೊಂದನ್ನು ಕೊಂಡುಕೊಂಡಿದ್ದಾರೆ. ಯೂರೋಪಿಯಲ್ ಸ್ಟೈಲ್ ನಲ್ಲಿ ಈ ಮನೆಯಿದ್ದು, ಇಂಟಿರಿಯರ್ ಡಿಸೈನ್ ಅನ್ನು ಅವರ ಸಹೋದರಿಯೇ ಮಾಡುತ್ತಿದ್ದಾರೆ.

ಕಳೆದ ವರ್ಷ ಪ್ರವಾಸಕ್ಕೆ ಹೋಗಿದ್ದಾಗ ತಂದಿರುವ ಲೈಟ್ಸ್ ಮತ್ತು ಅಲಂಕಾರಿ ವಸ್ತುಗಳನ್ನು ಇಂಟಿರಿಯರ್ ಗೆ ಬಳಸಲಾಗುತ್ತಿದೆ. ಪಿಂಕ್ ಚಿತ್ರದಲ್ಲಿ ನಟಿಸಿದ ನಂತರ ತಾಪ್ಸಿ ಪನ್ನು ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ಗೇಮ್ ಓವರ್ ಸಿನಿಮಾ ರಿಲೀಸ್ ಆಗಬೇಕಿದೆ.

ಇನ್ನಷ್ಟು ಓದಿರಿ

Scroll to Top