ಕಾಮನ್ ಮ್ಯಾನ್ ದಿವಾಕರ್ ರೇಸ್ ರಿಲೀಸ್ ಆಯ್ತು!

Picture of Cinibuzz

Cinibuzz

Bureau Report

ಬಿಗ್ ಬಾಸ್ ನಲ್ಲಿ ಕಾಮನ್ ಮ್ಯಾನ್ ಆಗಿ ರಾತ್ರೋ ರಾತ್ರಿ ಫೇಮಸ್ ಆದ ದಿವಾಕರ್ ಸದ್ಯ ಗಾಂಧೀನಗರದಲ್ಲಿ ರೇಸ್ ಪ್ರಾರಂಭಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿಭಿನ್ನ ಕಾನ್ಸೆಪ್ಟ್ ನೊಂದಿಗೆ ರೇಸ್ ಸಿನಿಮಾ ಮೂಲಕ ರಂಜಿಸುವುದಕ್ಕೆ ಹೊರಟಿರುವ ದಿವಾಕರ್ ಇತ್ತೀಚಿಗಷ್ಟೇ ತಮ್ಮ ಸಿನಿಮಾದ ಆಡಿಯೋ ಮತ್ತು ಟ್ರೇಲರ್ ನ್ನು ಲಾಂಚ್ ಮಾಡಿ, ನಾನು ಎಣ್ಣೆ ಮಾರುವ ಜತೆಗೆ ಸಿನಿಮಾದಲ್ಲಿಯೂ ನಟಿಸಬಲ್ಲೆ ಎಂದು ಪ್ರಾಯೋಗಿಕವಾಗಿಯೇ ತೋರಿಸಿದ್ದಾರೆ.

ತೆಲುಗು ಮೂಲಕ ಹೇಮಂತ್ ಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು ರೇಸ್ ಎಸ್.ವಿ.ಆರ್ ಬ್ಯಾನರ್ ನಲ್ಲಿ ವೆಂಕಟರಾವ್ ನಿರ್ಮಾಣ ಮಾಡಿದ್ದಾರೆ. ಬಿಗ್ ಬಾಸ್ ದಿವಾಕರ್ ರೇಸ್ ನಲ್ಲಿ ಪೊಲೀಸ್ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top