ಬಾಳಾ ಠಾಕ್ರೆ ಮೊಮ್ಮಗನ ಜತೆ ದಿಶಾ ಪಠಾನಿ ಡೇಟಿಂಗ್!

Picture of Cinibuzz

Cinibuzz

Bureau Report

ಬಾಲಿವುಡ್ ನ ಹಾಟ್ ಬ್ಯೂಟಿ ದಿಶಾ ಪಠಾನಿ ಶಿವಸೇನೆ ಮುಖ್ಯಸ್ಥ ದಿವಂಗತ ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಠಾಕ್ರೆ ಡೇಟಿಂಗ್ ನಲ್ಲಿದ್ದಾರೆಂಬ ಗಾಳಿಸುದ್ದಿ ಬಿ ಟೌನ್ ನಲ್ಲಿ ಹರಿದಾಡುತ್ತಿದೆ. ಇತ್ತೀಚಿಗೆ ದಿಶಾ ಆದಿತ್ಯ ಠಾಕ್ರೆ ಜತೆ ಹೆಚ್ಚು ಸುತ್ತಾಟ ಆರಂಭಿಸಿದ್ದು, ಲಂಚ್, ಡಿನ್ನರ್, ಔಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಸಾಕಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.

https://www.instagram.com/p/BygFWk9BZn1/?utm_source=ig_web_copy_link

ಇದರಿಂದ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಗುಸು ಗುಸು ಮಾತನಾಡಿಕೊಳ್ಳುವಂತಾಗಿದೆ. ಟ್ರೋಲಿಗರಂತು ಇದೇ ವಿಷಯವನ್ನಿಟ್ಟುಕೊಂಡು ದಿಶಾ ವಿರುದ್ಧ ಟೊಂಕ ಕಟ್ಟಿ ನಿಂತಿದ್ದಾರೆ. ಟೈಗರ್ ಪೋಟೋ ಫೋಸ್ಟ್ ಮಾಡಿ, ಏಕ್ ಥಾ ಟೈಗರ್, ಟೈಗರ್ ಜಿಂದಾ ಹೇ ಎಂದು ಕಮೆಂಟುಗಳನ್ನು ಹಾಕುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top