ಹಳಸಿಕೊಂಡಿತು ರಘು ದೀಕ್ಷಿತ್ ಮತ್ತು ಮಯೂರಿ ದಾಂಪತ್ಯ!

Picture of Cinibuzz

Cinibuzz

Bureau Report

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ರಘು ದೀಕ್ಷಿತ್ ಮತ್ತು ಡ್ಯಾನ್ಸರ್ ಮಯೂರಿ ದಂಪತಿಗಳ ದಾಂಪತ್ಯ ಹಳಸಿಕೊಂಡಿದೆ. ಪರಸ್ಪರ ಒಪ್ಪಿಗೆಯ ಮೇರೆಗೆ ದಂಪತಿಗಳು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಮಾರು ವರ್ಷದಿಂದ ಪರಸ್ಪರ ಬೇರೆ ಬೇರೆಯಾಗಿರುವ ರಘು ದೀಕ್ಷಿತ್ ಮತ್ತು ಮಯೂರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ವರ್ಷ ಗಾಯಕ ರಘು ದೀಕ್ಷಿತ್ ವಿರುದ್ಧ ಚಿನ್ಮಯಿ ಶ್ರೀಪಾದ್ ಎಂಬ ಗಾಯಕಿ ಲೈಂಗಿಕ ಶೋಷಣೆಯ ಆರೋಪವನ್ನು ಮಾಡಿದ್ದರು. ರಘು ದೀಕ್ಷಿತ್ ತನ್ನ ತಪ್ಪನ್ನು ಒಪ್ಪಿಕೊಂಡು ಚಿನ್ಮಯಿಯನ್ನು ಕ್ಷಮೆ ಕೋರಿದ್ದರು.

ಇನ್ನಷ್ಟು ಓದಿರಿ

Scroll to Top