ವಿಶಾಲ್ ವಿರುದ್ಧ ಸಿಡಿದೆದ್ದ ಶ್ರೀರೆಡ್ಡಿ!

Picture of Cinibuzz

Cinibuzz

Bureau Report

ಹಲವು ಸಿನಿಮಾ ತಾರೆಯರ ಬಗ್ಗೆ ಲೈಂಗಿಕ ಕಿರುಕುಳ, ಖಾಸಗಿ ಜೀವನದ ವಿಚಾರಗಳನ್ನು ಲೀಕ್ ಮಾಡಿ ವಿವಾದಕ್ಕೆ ಕಾರಣವಾಗಿದ್ದ ತೆಲುಗು ನಟಿ ಶ್ರೀರೆಡ್ಡಿ ಈಗ ತಮಿಳು ಸ್ಟಾರ್ ನಟ ವಿಶಾಲ್ ವಿರುದ್ಧ ಸಿಡಿದೆದಿದ್ದಾರೆ. ಅಲ್ಲದೇ ವಿಶಾಲ್ ಒಬ್ಬ ಹೆಣ‍್ಣು ಬಾಕ ಎಂತಲೂ ಆರೋಪ ಮಾಡಿದ್ದಾರೆ.

ಫೇಸ್ ಬುಕ್ ನಲ್ಲಿ ವಿಶಾಲ್ ವಿರುದ್ಧ ಸರಣಿ ಪೋಸ್ಟ್ ಮಾಡಿರುವ ಶ್ರೀರೆಡ್ಡಿ ತಮ್ಮ ಜತೆ ನಟಿಸುವ ನಟಿಯರನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಹಣ ಕೊಟ್ಟು ಹುಡುಗಿಯರ ಜತೆ ಲೈಂಗಿಕ ಬಯಕೆ ನೀಗಿಸಿಕೊಳ್ಳುತ್ತಾರೆ. ಅವರಿಗೆ ಹುಡುಗಿಯರನ್ನು ಸಪ್ಲೈ ಮಾಡುವವರು ಯಾರೆಂದು ನನಗೆ ಗೊತ್ತು? ವಿಶಾಲ್ ಒಬ್ಬ 420. ನನ್ನ ತಾಯಿ, ವೃತ್ತಿ ಮೇಲೆ ಪ್ರಮಾಣಮಾಡಿ ಈ ಮಾತುಗಳನ್ನಾಡುತ್ತಿದ್ದೇನೆ. ಒಂದು ವೇಳೆ ಅವರು ನನ್ನನ್ನು ಕೊಂದರೂ ನಾನು ಇದೇ ಮಾತನ್ನು ಹೇಳುವೆ. ಧೈರ್ಯವಿದ್ದರೆ ವಿಶಾಲ್ ತಾವು ಯಾವುದೇ ಹುಡುಗಿಯ ಸಹವಾಸ ಮಾಡಿಲ್ಲ ಎಂದು ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದ್ದಾರೆ.

ಇನ್ನಷ್ಟು ಓದಿರಿ

Scroll to Top