ಕರೀನಾ ಹಾಗೂ ಸೈಫ್ ಹೊಸ ಸಿನಿಮಾ!

Picture of Cinibuzz

Cinibuzz

Bureau Report

ಕಳೆದ ಐದು ವರ್ಷಗಳಿಂದ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳದ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಆಲಿ ಖಾನ್ ಜೋಡಿ ಸದ್ಯ ಒಟ್ಟಿಗೆ ನಟಿಸಲಿದ್ಧಾರೆ.

ಜವಾನಿ ಜಾನೇಮನ್ ಸಿನಿಮಾದಲ್ಲಿ ಕರೀನಾ ಜೊತೆ ಸೈಫ್ ತೆರೆ ಹಂಚಿಕೊಳ್ಳಲಿದ್ದು, ಚಿತ್ರದಲ್ಲಿ ಕರೀನಾಗೆ ಸ್ಪೆಷಲ್ ರೋಲ್ ನೀಡಲಾಗಿದೆಯಂತೆ. ಸದ್ಯ ಟ್ರಿಪ್ ನಲ್ಲಿ ಬ್ಯುಸಿ ಇರುವ ಈ ಜೋಡಿ ಪ್ರವಾಸದ ನಂತರ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದೆ. ಇನ್ನು ಈ ಚಿತ್ರದಲ್ಲಿ ಕರೀನಾಗೆ ಭರ್ಜರಿ ಎಂಟ್ರಿ ಇದ್ದು, ಸೈಫ್ ಆಲಿ ಖಾನ್ ಜತೆ ಪೂಜಾ ಬೇಡಿ ಮಗಳು ಸಹ ನಟಿಸಲಿದ್ದಾರೆ. 2014ರಲ್ಲಿ ಹ್ಯಾಪಿ ಎಂಡಿಂಗ್ ಚಿತ್ರದಲ್ಲಿ ಸೈಫ್ ಮತ್ತು ಕರೀನಾ ಒಟ್ಟಿಗೆ ಕಾಣಿಸಿಕೊಂಡಿದ್ದರು.

 

ಇನ್ನಷ್ಟು ಓದಿರಿ

Scroll to Top