ಬಿಗ್ ಬಿ ಮೊಮ್ಮಗಳು ಪುಟ್ ಪಾತ್ ನಲ್ಲಿ ವ್ಯಾಯಾಮ!

Picture of Cinibuzz

Cinibuzz

Bureau Report

ಅಮೆರಿಕದ ಫೋರ್ಧಾಂ ವಿವಿಯಲ್ಲಿ ಓದುತ್ತಿರುವ ಬಿಗ್ ಬಿ ಮೊಮ್ಮಗಳು ನವ್ಯಾ ಪುಟ್ ಪಾತ್ ನಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಫಿಟ್ನೆಸ್ ಎಂದು ಕ್ಯಾಪ್ಶನ್ ಕೊಟ್ಟು ಹಾಕಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈಗಾಗಲೇ ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ಮೆಚ್ಚುಗೆ ಪಡೆದಿದೆ. ರೋಡಲ್ಲಿ ವ್ಯಾಯಾಮ ಮಾಡೋ ಬಯಕೆ ನವ್ಯಾಗೆ ಯಾಕೆ ಬಂತೋ ಗೊತ್ತಿಲ್ಲ. ಆದರೆ ಕಂಡವರೆಲ್ಲರೂ ಆಕೆಯನ್ನು ಕನ್ ಪ್ಯೂಸ್ ನಲ್ಲಿ ನೋಡಿದ್ದಂತೂ ನಿಜವೇ.

ಇನ್ನಷ್ಟು ಓದಿರಿ

Scroll to Top