ಜೂನ್ 28ಕ್ಕೆ ರುಸ್ತುಂ ಬಿಡುಗಡೆ!

Picture of Cinibuzz

Cinibuzz

Bureau Report

ಫೈಟ್ ಮಾಸ್ಟರ್ ಕೆ. ರವಿ ವರ್ಮ ಹಾಗೂ ಹ್ಯಾಟ್ರಿಕ್ ಹೀರೋ ಕಾಂಬಿನೇಷನ್ನಿನ ರುಸ್ತುಂ ಸಿನಿಮಾ ಜೂನ್ 28ರಂದು ರಿಲೀಸ್ ಆಗಲಿದೆ. ರುಸ್ತುಂ ನಲ್ಲಿ ಶಿವರಾಜ್ ಕುಮಾರ್ ರಗಡ್ ಪೊಲೀಸ್ ಆಫೀಸರ್ ಆಗಿ ಅಭಿನಯಿಸಿದ್ದು, ಇವರಿಗೆ ಶ್ರದ್ಧಾ ಶ್ರೀನಾಥ್ ಜತೆಯಾಗಿದ್ದಾರೆ.

ಕಳ್ಳ-ಪೊಲೀಸ್ ಕಥಾಹಂದರವನ್ನು ರಸ್ತುಂ ಹೊಂದಿದ್ದು, ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡಾ ನಟಿಸಿದ್ದಾರೆ.  ವಿಶೇಷ ಪಾತ್ರದಲ್ಲಿ ಮಯೂರಿ, ರಚಿತಾ ರಾಮ್ ಸಹ ಕಾಣಿಸಿಕೊಂಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ಮಹೇಂದ್ರ ಸಿಂಹ ಛಾಯಾಗ್ರಹಣ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top