ಬಿಗ್ ಬಜೆಟ್ಟಿಗಿಂತ ಸ್ಟ್ರಾಂಗ್ ಕಥೆ ಮುಖ್ಯ: ಕತ್ರಿನಾ ಕೈಫ್

Picture of Cinibuzz

Cinibuzz

Bureau Report

ಬಿಗ್ ಬಜೆಟ್ ಸಿನಿಮಾ ಕಮ್ ಸ್ಟಾರ್ ನಟರುಗಳಿದ್ದ ಸಿನಿಮಾಗಳು ಸೋತಿದ್ದು, ಕಡಿಮೆ ಬಜೆಟ್ ಹಾಗೂ ಹೊಸ ಮುಖಗಳ ಸಿನಿಮಾಗಳಾಗಿದ್ದು ಬಾಕ್ಸ್ ಆಫೀಸ್ ನಲ್ಲಿ ಕಮಾಲು ಮಾಡಿದ ಕುರಿತು ಕತ್ರಿನಾ ಕೈಫ್ ಮಾತನಾಡಿದರು. ಯಾವುದೇ ಸಿನಿಮಾ ಸ್ಟ್ರಾಂಗ್ ಕಂಟೆಂಟ್ ಹೊಂದಿದ್ದರಷ್ಟೇ ಗೆಲ್ಲಲು ಸಾಧ್ಯ.

ಕಥೆ ಸ್ಟ್ರಾಂಗ್ ಆಗಿಗಿದ್ದರೆ ಅಲ್ಲಿ ಬಿಗ್ ಬಜೆಟ್, ಸ್ಟಾರ್ ನಟ ಎಂಬಿತ್ಯಾದಿಗಳಾವುವು ಮುಖ್ಯವಾಗುವುದಿಲ್ಲ. ಅವುಗಳಿಗೆ ಇತ್ತೀಚಿಗೆ ರಿಲೀಸ್ ಆದ ಝೀರೋ, ಥಗ್ಸ್ ಆಫ್ ಹಿಂದೂಸ್ಥಾನ್, ಬಧಾಯಿ ಹೋ, ಉರಿ ಚಿತ್ರಗಳೇ ಸಾಕ್ಷಿ.ಇತ್ತೀಚೆಗೆ ಬಿಡುಗಡೆಯಾಗಿರುವ ಭಾರತ್‌ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ಅವರು ಮುಂಬರುವ ಸೂರ್ಯವಂಶಿ ಸಿನಿಮಾದಲ್ಲಿ ಅಕ್ಷ ಯ್‌ ಕುಮಾರ್‌ ಜೊತೆಗೆ ನಟಿಸುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top