ಹೌಸ್ ಫುಲ್ ಗಾಗಿ ಕೃತಿ ವರ್ಕ್ ಔಟ್!

Picture of Cinibuzz

Cinibuzz

Bureau Report

ಕೃತಿ ತಮ್ಮ ಮುಂದಿನ ಚಿತ್ರ ತಯಾರಿಗಾಗಿ ಪುಲ್ ವರ್ಕ್ ಔಟ್ ನಲ್ಲಿ ತೊಡಗಿಕೊಂಡಿದ್ದಾರೆ. ಹೌಸ್ ಫುಲ್ ಅವರ ಮುಂದಿನ ಚಿತ್ರವಾಗಿದ್ದು, ಅಕ್ಷಯ್ ಕುಮಾರ್, ಪೂಜಾ ಹೆಗಡೆ, ಕೃತಿ ಕರಬಂಧ ಸೇರಿದಂತೆ ಮಲ್ಟಿ ಸ್ಟಾರರ್ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಮತ್ತಷ್ಟು ಸ್ಲಿಮ್ ಆಗಿ ಕಾಣಿಸಿಕೊಳ್ಳಬೇಕೆಂಬ ತವಕದಿಂದ ಕೃತಿ ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ.

https://www.instagram.com/p/BysSk1qAE28/?utm_source=ig_web_copy_link

ಅಲ್ಲದೇ ವರ್ಕ್ ಔಟ್  ಮಾಡುತ್ತಿರುವ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಕೂಡ ಮಾಡಿದ್ದಾರೆ. ಅಭಿಮಾನಿಗಳಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲರೂ ಕೃತಿಯನ್ನು ಪ್ರಶಂಸಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top