ಸರಿಲೇರು ನೀಕೆವ್ವರು ಟಿವಿ ರೈಟ್ಸ್ ದಾಖಲೆಯ ಮೊತ್ತಕ್ಕೆ ಬಿಕರಿ!

Picture of Cinibuzz

Cinibuzz

Bureau Report

ಕೊಡಗಿನ ಸುಂದರಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ಜೋಡಿಯಾಗಿ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಈಗಾಗಲೇ ಜಗಜ್ಜಾಹೀರು. ಇತ್ತೀಚಿಗೆ ಮುಹೂರ್ತವನ್ನು ನೆರವೇರಿಸಿಕೊಂಡಿರುವ ಈ ಚಿತ್ರದ ಶೂಟಿಂಗ್ ಬರದಿಂದ ಸಾಗುತ್ತಿದೆ.

ಆದರೆ ಸಿನಿಮಾ ಶೂಟಿಂಗ್ ಮುಗಿಯುವ ಮುನ್ನವೇ ಈ ಚಿತ್ರದ ಟಿವಿ ರೈಟ್ಸ್ ನ್ನು ಜೆಮಿನಿ ಟಿವಿ ಖರೀದಿಸಿದೆಯಂತೆ. ಹೌದು ಸರಿಲೇರು ನೀಕೆವ್ವರು ದಾಖಲೆಯ ಮೊತ್ತಕ್ಕೆ ಬಿಕರಿಯಾಗಿದ್ದು, ಚಿತ್ರವು ಅಭಿಮಾನಿಗಳಲ್ಲಿ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿದೆ.

ಇನ್ನಷ್ಟು ಓದಿರಿ

Scroll to Top