ಮತ್ತೆ ಬಂದ್ರು ಅನುಪ್ರಭಾಕರ್!

Picture of Cinibuzz

Cinibuzz

Bureau Report

ಮದುವೆ, ಮಗಳು, ಮಗಳ ಲಾಲನೆ, ಪಾಲನೆ, ಫೋಷಣೆಯಲ್ಲಿ ಬ್ಯುಸಿಯಾಗಿದ್ದ ಅನುಪ್ರಭಾಕರ್ ಸಿನಿಮಾದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದರು. ಆದರೆ ಮತ್ತೆ ಅನುಪ್ರಭಾಕರ್ ಅವೆಲ್ಲವೂಗಳಿಂದ ರಿಲೀಫ್ ಪಡೆದು ಬಣ್ಣದ ಲೋಕಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಹೌದು ನೆನಪಿರಲಿ ಪ್ರೇಮ್ ಬಹು ನಿರೀಕ್ಷೆಯ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಅನು ಪ್ರಭಾಕರ್ ಡಾಕ್ಟರ್ ಆಗಿ ಮಿಂಚಲಿದ್ಧಾರಂತೆ. ಚಿತ್ರದ ಕ್ರ್ಲೈಮ್ಯಾಕ್ಸ್ ನಲ್ಲಿ ಇವರ ಎಂಟ್ರಿ ಇದ್ದು, ಸದ್ಯ ಡೆಹ್ರಾಡೂನ್ ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.

ಪ್ರೇಮಂ ಪೂಜ್ಯನಲ್ಲಿ ನೆನಪಿರಲಿ ಪ್ರೇಮ್ ನಾಯಕನಾಗಿ ನಟಿಸುತ್ತಿದ್ದು, ಐಂದ್ರಿತಾ ಪ್ರೇಮ್ ಗೆ ಜತೆಯಾಗಿದ್ದಾರೆ. ಈ ಚಿತ್ರವನ್ನು ಡಾ. ರಾಘವೇಂದ್ರ ನಿರ್ದೇಶನ ಮಾಡುತ್ತಿದ್ಧಾರೆ.

ಇನ್ನಷ್ಟು ಓದಿರಿ

Scroll to Top