ಬ್ಯಾಂಡ್ಮಿಂಟನ್ ಕೋರ್ಟ್ ನಲ್ಲಿ ಪರಿಣಿತ ಮಿಂಚಿಂಗು!

Picture of Cinibuzz

Cinibuzz

Bureau Report

ಸೆಲೆಬ್ರೆಟಿಗಳು ಹೊಸ ಸಿನಿಮಾಗಳನ್ನು ಒಪ್ಪಿ ಗ್ರೀನ್ ಸಿಗ್ನಲ್ ಕೊಟ್ಟ ಮೇಲಂತೂ ಆ ಸಿನಿಮಾಗಳಿಗೆ ಅಗತ್ಯವಾದ ಪ್ರಿಪರೇಷನ್ ಗಳಲ್ಲಿ ತೊಡಗುವುದು ಕಾಮನ್ನು. ಕೆಲವರು ಜಿಮ್ ಗೆ ಹೋಗಿ ದಪ್ಪಗಾಗುವುದೋ, ಸಣ್ಣಗಾಗುವುದನ್ನೋ ಮಾಡಿದರೆ ಮತ್ತೂ ಕೆಲವರು ಹೊಸ ಹೊಸ ತರಬೇತಿಗಳನ್ನು ಪಡೆಯಬೇಕಾಗುತ್ತದೆ. ಸದ್ಯ ಪರಿಣಿತಿ ಚೋಪ್ರಾ ಅಂತಹುದೇ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

https://www.instagram.com/p/BzH-_idl4Hr/?utm_source=ig_web_copy_link

ಹೌದು ಪರಿಣಿತಿ ಚೋಪ್ರಾ ಬ್ಯಾಡ್ಮಿಂಟನ್ ತರಬೇತಿಯಲ್ಲಿ ನಿರತರಾಗಿದ್ದಾರಂತೆ. ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಪಾತ್ರವನ್ನು ನಿಭಾಯಿಸಲು ಗಂಟೆಗಟ್ಟಲೆ ಬ್ಯಾಟ್ಮಿಂಟನ್ ಕೋರ್ಟ್ ನಲ್ಲಿ ಪರಿಣಿತ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರವೊಂದರಲ್ಲಿ ನೇರಳೆ ಬಣ್ಣದ ಟ್ರಾಕ್ಸ್ ಧರಿಸಿರುವ ಪರಿಣಿತಿ, ತರಬೇತಿ ನಂತರ ಕೋರ್ಟ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ತಮ್ಮ ಫ್ಯಾನ್ ಗಳಿಗಾಗಿ ಚಿತ್ರವನ್ನು ಸ್ವತಃ ಪರಿಣಿತಿ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top