ನವಾಜುದ್ದೀನ್ ಗೆ ಜೋಡಿಯಾದ ಮಿಲ್ಕಿ ಬ್ಯೂಟಿ!

Picture of Cinibuzz

Cinibuzz

Bureau Report

ಪ್ರಪಂಚದಾದ್ಯಂತ ಸೆನ್ಸೇಷನ್ ಸೃಷ್ಟಿಸಿದ ಬಾಹುಬಲಿ ಸಿನಿಮಾ ಖ್ಯಾತಿಯ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನವಾಜುದ್ದೀನ್ ಗೆ ನಾಯಕಿಯಾಗಲಿದ್ಧಾರೆ. ಬೋಲೆ ಚೂಡಿಯಾ ಟೈಟಲ್ ನಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಸಿದ್ದಿಕಿ ಸಹೋದರ ಶಮಾಸ್ ನವಾಬ್ ಸಿದ್ದಿಕಿ ನಿರ್ದೇಶನ ಮಾಡಲಿದ್ದಾರೆ.

ಚಿತ್ರದಲ್ಲಿ ತಮನ್ನಾ ಇದೇ ಮೊದಲ ಬಾರಿಗೆ ಬಾಲಿವುಡ್ ನ ಮುಖ್ಯವಾಹಿನಿ ಸಿನಿಮಾವೊಂದರಲ್ಲಿ ಮಲ್ಟಿ ಲೇಯರ್ಟ್ ಪಾತ್ರ ಮಾಡಲಿದ್ದಾರೆ. ಇನ್ನು ರಿಯಲ್ ಲೈಫ್ ನಲ್ಲಿ ಇರುವುದಕ್ಕಿಂತ ಈ ಪಾತ್ರ ವಿಭಿನ್ನವಾಗಿದ್ದು, ಚೊಚ್ಚಲ ಬಾರಿಗೆ ಪ್ರಯೋಗಾತ್ಮಕ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ.

ಇನ್ನಷ್ಟು ಓದಿರಿ

Scroll to Top