ಬಾಂಗ್ಲಾ ಗೆಲುವಿಗೆ ಟ್ವೀಟ್ ಮಾಡಿದ ಚಮಕ್ ಡೈರೆಕ್ಟರ್!

Picture of Cinibuzz

Cinibuzz

Bureau Report

ಭಾರತ ತಂಡ ಮತ್ತು ಬಾಂಗ್ಲ ದೇಶದ ನಡುವಿನ ಪಂದ್ಯದಲ್ಲಿ 28 ರನ್ ಗಳ ಅಂತರದಲ್ಲಿ ಗೆದ್ದು, ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಫೈನಲ್ ಗೆ ಕಾಲಿಟ್ಟಿದೆ. ಬಾಂಗ್ಲಾದೇಶದ ವಿರುದ್ಧದ ಗೆಲುವಿಗೆ ಚಮಕ್ ಡೈರಕ್ಟರ್ ಸುನಿ ಸಂತಸ ವ್ಯಕ್ತಪಡಿಸಿ, ಟ್ವೀಟ್ ಮಾಡಿದೆ. ಪಂದ್ಯವು ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟರ್ ಕ್ರೀಡಾಂಗಣದಲ್ಲಿ ನಡೆದಿತ್ತು. ಲೀಗ್ ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿಯಿದ್ದು ಶ್ರೀಲಂಕಾ ವಿರುದ್ಧ ಸೆಣಸಾಡಲಿದೆ.

 

 

ಇನ್ನಷ್ಟು ಓದಿರಿ

Scroll to Top