ಗೋಲ್ಡನ್ ಸ್ಟಾರ್ ಗೆ ಪೈಲ್ವಾನ್ ಪೆಟ್ ನೇಮ್!

Picture of Cinibuzz

Cinibuzz

Bureau Report

ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬ ನಿನ್ನೆಯಷ್ಟೇ ಮುಗಿದಿದೆ. ಚಂದನವನದ ಎಲ್ಲ ಸೆಲೆಬ್ರೆಟಿಗಳು ಗಣಿಗೆ ಶುಭಾಶಯವನ್ನು ಕೋರಿದ್ದಾರೆ. ಈ ಬಾರಿ ಹುಟ್ಟುಹಬ್ಬವನ್ನು ಗೋಲ್ಡನ್ ಸ್ಟಾರ್ ಅದ್ದೂರಿಯಾಗಿ ಆಚರಿಸಿಕೊಳ್ಳದೇ ಸಿಂಪಲ್ ಸೂತ್ರವನ್ನು ಫಾಲೋ ಮಾಡಿದ್ದರು.

https://twitter.com/KicchaSudeep/status/1145935892948766720

ಈ ಮಧ್ಯೆ ಪೈಲ್ವಾನ್ ಕಿಚ್ಚ ಸುದೀಪ್ ಅವರು ಸಹ ಗಣೇಶ್ ಅವರ ಹುಟ್ಟುಹಬ್ಬಕ್ಕೆ ಟ್ವಿಟರ್ ನಲ್ಲಿ ವಿಶ್ ಮಾಡಿದ್ದು, ತಮ್ಮ ಟ್ವೀಟ್ ನಲ್ಲಿ ಗಣಪನಿಗೆ ಪೆಟ್ ನೇಮನ್ನು ನೀಡಿದ್ದಾರೆ. ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಗಣಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದೇಳಿ ‘ಚಾಂಪ್’ ಎಂದು ಕರೆದಿದ್ದಾರೆ.

ಇನ್ನಷ್ಟು ಓದಿರಿ

Scroll to Top