ಪೈಲ್ವಾನ್ ಆಡಿಯೋ ಹಕ್ಕು ಲಹರಿ ಪಾಲು!

Picture of Cinibuzz

Cinibuzz

Bureau Report

ರಿಲೀಸ್ ಗೆ ಹತ್ತಿರವಾಗುತ್ತಿದ್ದಂತೆ ಪೈಲ್ವಾನ್ ಹವಾ ಜೋರಾಗುತ್ತಲೇ ಇದೆ. ಬಹುಭಾಷೆಗಳಲ್ಲೂ ತಯಾರಾಗಿರುವ ಈ ಚಿತ್ರ ವರಮಹಾಲಕ್ಷ್ಮೀ ಹಬ್ಬಕ್ಕೆ ಅಖಾಡಕ್ಕೆ ಇಳಿಯಲಿದೆ.

ಈಗಾಗಲೇ ಕಿಚ್ಚನ ಅಭಿಮಾನಿಗಳು ಪೈಲ್ವಾನ್ ಜಪ ಮಾಡುತ್ತಿದ್ದಾರೆ. ಇನ್ನು ಚಿತ್ರದ ಆಡಿಯೋ ಸದ್ಯದಲ್ಲಿಯೇ ರಿಲೀಸ್ ಆಗಲಿದ್ದು, ಪೈಲ್ವಾನ್ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ. ಬರೋಬ್ಬರಿ ಮೂರು ದಶಕಗಳಿಂದ ಸಂಗೀತ ಪ್ರಿಯರಿಗೆ ರಸದೌತಣವನ್ನು ನೀಡುತ್ತಿರುವ ಲಹರಿ ಪೈಲ್ವಾನ್ ತಮ್ಮ ಪಾಲಾದ ಸಂತಸದಲ್ಲಿದೆ.

ಇನ್ನಷ್ಟು ಓದಿರಿ

Scroll to Top