ಬುಕ್ ಉಲ್ಟಾ ಹಿಡಿದು ಟ್ರೋಲಾದ ಜಾಹ್ನವಿ ಕಪೂರ್!

Picture of Cinibuzz

Cinibuzz

Bureau Report

ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ಬಿ ಟೌನಿನ ನಟಿಮಣಿಯರ ಪೈಕಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಟಾಪ್ ರೇಟೆಡ್ ನಲ್ಲಿದ್ದಾರೆ.  ತಮ್ಮ ವರ್ಕ್ ಔಟ್ ಮೂಲಕವೇ ಸಾಕಷ್ಟು ಸುದ್ದಿಯಾಗುತ್ತಿದ್ದ ಜಾಹ್ನವಿ ಸದ್ಯ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಜಾಹ್ನವಿ ತಮ್ಮ ವರ್ಕ್ ಔಟ್ ವಿಡಿಯೋನಿಂದಾಗಿ ಸುದ್ದಿಯಾಗದೇ ಒಂದು ಪುಸ್ತಕದಿಂದ ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದ್ದಾರೆ.

jahnavi kapoor ಗೆ ಚಿತ್ರದ ಫಲಿತಾಂಶ

ಯೆಸ್.. ನವದೆಹಲಿಯಲ್ಲಿ ನಡೆದ ಹರೀಂದರ್​ ಸಿಕ್ಕಾ ಅವರ ‘ಕಾಲಿಂಗ್‌ ಸೆಹಮತ್​’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಾಲಿವುಡ್​ ಹಾಟ್​ ಬೆಡಗಿ ಜಾಹ್ನವಿ ಕಪೂರ್​ ಭಾಗಿಯಾಗಿದ್ದರು. ಕಾರ್ಯಕ್ರಮ ಏನೋ ಚೆನ್ನಾಗಿಯೇ ನಡೆದಿತ್ತು. ಆದರೆ ಧಡಕ್ ಬೆಡಗಿ ಪುಸ್ತಕವನ್ನು ಉಲ್ಟಾ ಹಿಡಿದು ಪೋಸ್ ನೀಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 

ಇನ್ನಷ್ಟು ಓದಿರಿ

Scroll to Top