ಬೋಲೆ ಚೂಡಿಯಾ ಚಿತ್ರೀಕರಣದ ಸೀನ್ ವೈರಲ್!

Picture of Cinibuzz

Cinibuzz

Bureau Report

ಕನ್ನಡದ ಪೈಲ್ವಾನ್ ಚಿತ್ರದ ನಂತರ ಕಬೀರ್ ದುಹಾನ್ ಸಿಂಗ್ ಸದ್ಯ ಬೋಲೆ ಚೂಡಿಯಾ ಎಂಬ ಹಿಂದಿ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ನವಾಜುದ್ದೀನ್ ಸಿದ್ಧಿಕಿ, ತಮನ್ನಾ ಭಾಟಿಯಾ, ರಾಜ್ ಪಾಲ್ ಯಾದವ್ ಜತೆಯಾಗಿದ್ದಾರೆ.. ಈಗಾಗಲೇ ಚಿತ್ರೀಕರಣದ ಭರದಿಂದ ಸಾಗುತ್ತಿದ್ದು, ಶೂಟಿಂಗ್ ಗಾಗಿ ಚಿತ್ರತಂಡ ರಾಜಸ್ಥಾನದಲ್ಲಿ ಬೀಡುಬಿಟ್ಟಿದೆ.

https://www.instagram.com/p/B1tc-WXlhA8/?utm_source=ig_web_copy_link

ಚಿತ್ರೀಕರಣದ ಕೆಲ ಸೀನುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಿತ್ರೀಕರಣದ ಸಂತಸದ ಕ್ಷಣಗಳನ್ನು ಕಬೀರ್ ದುಹಾನ್ ಸಿಂಗ್ ಅವರೇ ಶೇರ್ ಮಾಡಿದ್ದಾರೆ. 45 ದಿನಗಳ ಕಾಲ ಬೋಲೆ ಚೂಡಿಯಾ ಚಿತ್ರದ ಚಿತ್ರೀಕರಣವನ್ನು ಪ್ಲ್ಯಾನ್ ಮಾಡಿಕೊಂಡಿದ್ದು, ಕಳೆದ ಆಗಸ್ಟ್ 1ರಿಂದ ಚಿತ್ರದ ಶೂಟಿಂಗ್ ಆರಂಭಿಸಲಾಗಿದೆ.

ಇನ್ನಷ್ಟು ಓದಿರಿ

Scroll to Top